ಕೆಂಪಣ್ಣ ದಾಖಲೆ ಕೊಟ್ಟು ಮಾತನಾಡಲಿ: ಮುನಿರತ್ನ

0
32
ಮುನಿರತ್ನ

ಕಮೀಷನ್‌ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ನಾನು ಯಾರ ಬಳಿಯೂ ಕಮಿಷನ್​​​ ಕೇಳಿಲ್ಲ, ಯಾವುದೇ ತನಿಖೆಗೆ ನಾನ್​​ ರೆಡಿ. ಕೆಂಪಣ್ಣ ದಾಖಲೆ ಕೊಟ್ಟು ಮಾತನಾಡಲಿ ಒಂದು ವೇಳೆ ದಾಖಲೆ ಇಲ್ಲದೇ ಇದ್ದರೆ ಕೆಂಪಣ್ಣ ವಿರುದ್ಧ ಮಾನನಷ್ಟ ಕೇಸ್​ ಹಾಕ್ತೀನಿ. ನನ್ನ ಮೇಲೆ ಮಾಡಿರೋ ಆರೋಪಕ್ಕೆ ಸಾಕ್ಷಿ ಕೊಡಲಿ ಎಂದು ಮುನಿರತ್ನ ಗುಡುಗಿದ್ದಾರೆ.

ಮುನಿರತ್ನ
Previous articleಕೆಂಪಣ್ಣ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಸಿಎಂ
Next articleಗ್ರಾಮಸ್ಥರ ಧರ್ಮದೇಟಿಗೆ ಮಾನಸಿಕ ಅಸ್ವಸ್ಥ ಬಲಿ