ಕಲ್ಯಾಣ ಸಿರಿ ಲೋಕಾರ್ಪಣೆ…

0
37

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಯುಕ್ತ ಕರ್ನಾಟಕ ಹೆಜ್ಜೆ ಗುರುತು, ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಹೋರಾಟ ಹಾಗೂ ಮಹತ್ವದ ಅಂಶಗಳುಳ್ಳ ಸಂಗ್ರಹಯೋಗ್ಯ ಎಂಬ 64 ಪುಟಗಳ ವಿಶೇಷ ಸಂಚಿಕೆಯನ್ನು ಸಂಯುಕ್ತ ಕರ್ನಾಟಕ' ಪತ್ರಿಕೆಯ ಕಲಬುರಗಿ ಆವೃತ್ತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಕಲ್ಯಾಣ ಸಿರಿ’ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದರು. ರಜತ ಮಹೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಲು ಆಗಮಿಸಿದ್ದ ಪ್ರತಿಯೊಬ್ಬರಿಗೂ ಕಲ್ಯಾಣ ಸಿರಿ ಸಂಚಿಕೆಯನ್ನು ಅಭಿಮಾನಪೂರ್ವಕವಾಗಿ ವಿತರಿಸಲಾಯಿತು.

Previous articleಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಯ ಗುರಿ…
Next articleDCET-25 ದಾಖಲೆ ಪರಿಶೀಲನೆಗೆ ಹೆಚ್ಚುವರಿ ಅವಕಾಶ