ಕಂಡಕ್ಟರ್ ಮೇಲೆ ಹಲ್ಲೆ…

0
23

ಬೆಳಗಾವಿಯ ಕಂಡಕ್ಟರ್ ಮೇಲಿನ ಹಲ್ಲೆ ಮಾಸುವ ಮುನ್ನ ಮತ್ತೊಬ್ಬ ಕಂಡಕ್ಟರ್ ಮೇಲೆ ಹಲ್ಲೆ

ಯಾದಗಿರಿ : ಬೆಳಗಾವಿಯ ಕಂಡಕ್ಟರ್ ಮೇಲಿನ ಹಲ್ಲೇ ಮಾಸುವ ಮುನ್ನ ಮತ್ತೊಬ್ಬ ಕಂಡಕ್ಟರ್ ಮೇಲೆ ಹಲ್ಲೆಯಾಗಿರುವ ಘಟನೆ ಜರುಗಿದೆ.
ಯಾದಗಿರಿ ಹುಣಸಗಿ ತಾಲೂಕಿನ ಮಾಳನೂರ ಗ್ರಾಮದ ಸಮೀಪ ಸಾರಿಗೆ ಬಸ್ ಕಂಡಕ್ಟರ್ ಮೇಲೆ ಹಲ್ಲೇಯಾಗಿದೆ, ಬೈಕ್ ಸವಾರನಿಂದ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೇ ಏಕಾಏಕಿ ಅಡ್ಡ ಬಂದ ಬೈಕ್ ಸವಾರ ಅಡ್ಡ ಬಂದಿದ್ದಕ್ಕೆ ಬುದ್ದಿವಾದ ಹೇಳುತ್ತಿದ್ದ ನಿರ್ವಾಹಕನ ಮೇಲೆ ಹಲ್ಲೆ ಕೆಂಭಾವಿ ಟು ಹುಣಸಗಿಯಿಂದ ತಾಳಿಕೋಟಿ ಕಡೆಗೆ ಹೊರಟ್ಟಿದ್ದ ಸಾರಿಗೆ ಬಸ್, ತನ್ನದೇ ತಪ್ಪಿದ್ರೂ ಸಾರಿಗೆ ಸಿಬ್ಬಂದಿ ಮೇಲೆ ಬೈಕ್ ಸವಾರನ ಮೃಗಿಯ ವರ್ತನೆ ತೋರಿದ್ದು ಕಂಡಕ್ಟರ್ ಬಸವರಾಜ ಹೂಗಾರ ಎಂಬುವರ ಮೇಲೆ ಹಲ್ಲೆ ಶಹಾಪೂರ ಡಿಪೋಗೆ ಸೇರಿದ ಬಸ್ ಹುಣಸಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.‌

Previous articleವಿವಿ ಮೇಲೆ ಲೋಕಾ ರೆಡ್
Next articleಡಿ.ಕೆ. ಶಿವಕುಮಾರ ಸಿಎಂ ಆಗುತ್ತಾರೆ: ಭವಿಷ್ಯ ನುಡಿದ ಅಮ್ಮ