ತಾಜಾ ಸುದ್ದಿನಮ್ಮ ಜಿಲ್ಲೆಬೆಂಗಳೂರುಸುದ್ದಿರಾಜ್ಯ ಎಸ್‌ಟಿಎಸ್, ಹೆಬ್ಬಾರ್‌ಗೆ ಶೋಕಾಸ್ ನೋಟಿಸ್ By Samyukta Karnataka - March 2, 2024 0 12 ಬೆಂಗಳೂರು: ಫೆಬ್ರವರಿ ೨೭ ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಹಿನ್ನೆಲೆಯಲ್ಲಿ ಎಸ್ ಟಿ ಸೋಮಶೇಖರ್ ಹಾಗೂ ಮತದಾನಕ್ಕೆ ಗೈರಾಗಿ ವಿಪ್ ಉಲ್ಲಂಘನೆ ಮಾಡಿದ ಶಿವರಾಂ ಹೆಬ್ಬಾರ್‌ಗೆ ಬಿಜೆಪಿ ವತಿಯಿಂದ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.