ಎಟಿಎಂ ನಲ್ಲಿ ಬೆಂಕಿ ಆಕಸ್ಮಿಕ

0
20

ಬಳ್ಳಾರಿ: ಬಳ್ಳಾರಿಯ ಹಳೇ ಬಸ್‌ ನಿಲ್ದಾಣದ ಬಳಿ‌ ಕೆನಾರ್ ಬ್ಯಾಂಕ್ ಎಟಿಎಂ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇಂದು ಬೆಳಗ್ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಸೂಸಿ ಉರಿಯುತ್ತಿತ್ತು.ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟರು. ಎಟಿಎಂಗೆ ಅಂಟಿಕೊಂಡಂತೆ ಕೆನರಾ ಬ್ಯಾಂಕ್ ಇದೆ. ಬೆಂಕಿ ಹತ್ತಲು ನಿಖರ ಕಾರಣ ಗೊತ್ತಾಗಿಲ್ಲ..

Previous articleಕನ್ನಡದ ರಂಗು ಹಾವೇರಿಯ ಸಾಹಿತ್ಯ ಸಮ್ಮೇಳನ
Next articleನೂತನ ಜಿಲ್ಲಾಡಳಿತ ಭವನ ಉದ್ಘಾಟಿಸಿದ ಸಿಎಂ ಬೊಮ್ಮಾಯಿ