ಅಂಗನವಾಡಿ ಆಹಾರ ಅಕ್ರಮವಾಗಿ ಸಂಗ್ರಹ: ಮತ್ತೇ ೬ ಜನರ ಬಂಧನ

0
33

ಕಸಬಾಠಾಣೆ ಪೊಲೀಸರು ೧೮ ಮಂದಿ ಅಂಗನವಾಡಿ ಕಾರ್ಯಕರ್ತರು ಸೇರಿ ೨೬ ಮಂದಿಯನ್ನು ಬಂಧಿಸಿದ್ದು, ಇದೇ ಪ್ರಕರಣದಲ್ಲಿ ಮತ್ತೇ ೬ ಜನರನ್ನು ಬಂಧಿಸಿದ್ದು, ಆರೋಪಿತರ ಸಂಖ್ಯೆ ೩೨ ಕ್ಕೆ ಏರಿದೆ.

ಹುಬ್ಬಳ್ಳಿ: ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ವಿತರಿಸುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಹಳೇಗಬ್ಬೂರಿನ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ, ಕಸಬಾಠಾಣೆ ಪೊಲೀಸರು ೧೮ ಮಂದಿ ಅಂಗನವಾಡಿ ಕಾರ್ಯಕರ್ತರು ಸೇರಿ ೨೬ ಮಂದಿಯನ್ನು ಬಂಧಿಸಿದ್ದು, ಇದೇ ಪ್ರಕರಣದಲ್ಲಿ ಮತ್ತೇ ೬ ಜನರನ್ನು ಬಂಧಿಸಿದ್ದು, ಆರೋಪಿತರ ಸಂಖ್ಯೆ ೩೨ ಕ್ಕೆ ಏರಿದೆ.
ಸೋನಿಯಾಗಾಂಧಿನಗರದ ಅಲ್ತಾಫ ಕಲಾದಗಿ, ಬಂಕಾಪೂರ ಚೌಕ್‌ದ ದಾದಾಪೀರ ಚೌಧರಿ, ಕೇಶ್ವಾಪುರದ ಸಲೀಂ ಬೇಪಾರಿ, ಉದಯನಗರದ ಸಲೀಂ ಶೇಖ, ಮೆಹಬೂಬನಗರದ ಸಲೀಂ ಅತ್ತಾರ, ಬಂಕಾಪೂರ ಚೌಕ್‌ನ ಬಸವರಾಜ ವಾಲ್ಮೀಕಿ ಬಂಧಿತರು.

Previous articleಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ಪತ್ತೆ
Next articleಪಂ.ಗಣಪತಿ ಭಟ್ ಹಾಸಣಗಿಯವರಿಗೆ “ಪುಟ್ಟರಾಜ ಸಮ್ಮಾನ’