ತುಂಬಿ ಹರಿವ ಹಳ್ಳದಲ್ಲೇ ಗರ್ಭಿಣಿಯನ್ನ ಹೊತ್ತೊಯ್ದ 108 ಆ್ಯಂಬುಲೆನ್ಸ ವಾಹನ.

0
21

ರಾಯಚೂರು : ಹೆರಿಗೆಗೆ ಗರ್ಭಿಣಿಯನ್ನ ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಗೂ ವಾಹನಕ್ಕೂ ಸಮಸ್ಯೆ ಎದುರಾಗಿರುವ ಘಟನೆ

ಮಸ್ಕಿ ತಾಲೂಕು ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ.ಮಾರಲದಿನ್ನಿ ಕಾಲುವೆ ನೀರು ಬಿಟ್ಟ ಹಿನ್ನೆಲೆ ವೆಂಕಟಾಪುರ ಹಳ್ಳದ ಮೇಲೆ ಹರಿದ ನೀರು
ಹರಸಾಹಸ ಪಟ್ಟು ಆ್ಯಂಬುಲೆನ್ಸ್ ಓಡಿಸಿದ ಚಾಲಕ ಹಳ್ಳ ದಾಟಿಸಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಸಾಖಲಿಸಿದ 108 ಸಿಬ್ಬಂದಿ
ಅದೇ ಸೇತುವೆ ಪಕ್ಕದಲ್ಲೇ ಬಿದ್ದ ಟಾಟಾ ಏಸ್ ವಾಹನ.ಸ್ಥಳೀಯರ ಸಹಾಯದಿಂದ ವಾಹನ ರಕ್ಷಣೆ ಮಾಡಲಾಯಿತು.ಹಳ್ಳ ದಾಟಲು ವಿದ್ಯಾರ್ಥಿಗಳು, ರೈತರೂ
ಪರದಾಡಿದರು.

Previous articleನಗರ ಸೇರಿದಂತೆ ಜಿಲ್ಲೆಯಾದ್ಯಂತ ಸುರಿದ ಬಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತ
Next articleಅಡವಿ ಹುಲಗಬಾಳ ಹಳ್ಳದಲ್ಲಿ ಪ್ರವಾಹ, ರಸ್ತೆ ಸಮೇತ ಕೊಚ್ಚಿ ಹೋದ ಸೇತುವೆ….