ಸದ್ದುಗದ್ದಲವಿಲ್ಲದೇ ಸುದ್ದಿಯಾದ ಸಿದ್ಲಿಂಗು 2

0
18

ಬೆಂಗಳೂರು: ಪ್ರೀತಿಯ ಸಿದ್ಲಿಂಗು ಪಯಣ ಮತ್ತೆ ಆರಂಭವಾಗಿದೆ ಈ ಬಗ್ಗೆ ಸ್ವತಃ ನಿರ್ದೇಶಕ ವಿಜಯಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾಡಿನ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳನ್ನ ಹಾರೈಸಿದ ವಿಜಯಪ್ರಸಾದ್‌ ಸದ್ದುಗದ್ದಲವಿಲ್ಲದೇ ಬರವಣಿಗೆಯ ಪ್ರಯಾಣ ಆರಂಭ…! ಸಿದ್ಲಿಂಗು 2 ❤️ ಆಶೀರ್ವಾದವಿರಲಿ 🙏 ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು ಎಂದಿದ್ದಾರೆ.

Previous article‘ಚಂದ್ರಯಾನ-2’: ತಿರಂಗಾ ಪಾಯಿಂಟ್
Next articleಆಗಸ್ಟ್ 23: ರಾಷ್ಟ್ರೀಯ ಬಾಹ್ಯಾಕಾಶ ದಿನ