ಬೆಳಗಾವಿ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ಇಂದು ರಜೆ

0
28

ಬೆಳಗಾವಿ: ಸಚಿವರಾದ ಉಮೇಶ್ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ಬುಧವಾರ(ಸೆ.7) ಜಿಲ್ಲೆಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.


Previous articleವಿದ್ಯುತ್ ಸ್ಪರ್ಶ: ಮೂವರ ಧಾರಣ ಸಾವು
Next articleನೇತ್ರಗಳು ಪವಿತ್ರ.. ಅವುಗಳನ್ನು ಸುಡಬೇಡಿ…: ಡಾ.ರಾಮಲಿಂಗಪ್ಪ