ಪತ್ನಿಯ ತಲೆ ಕತ್ತರಿಸಿ, ಚರ್ಮ ಸುಲಿದು ವಿಕೃತಿ ಮೆರೆದ ಪತಿ

0
33
ಕೊಲೆ

ಕುಣಿಗಲ್ : ಗಂಡನೇ ತನ್ನ ಹೆಂಡತಿಯ ತಲೆಯನ್ನು ತುಂಡರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹುಲಿಯೂರುದುರ್ಗದಲ್ಲಿ ಇಂದು ನಡೆದಿದೆ
ಪುಪ್ಪಲತಾ (35) ಹತ್ಯೆಗೆ ಒಳಗಾದ ಗೃಹಿಣಿಯಾಗಿದ್ದಾಳೆ, ಪುಪ್ಪಲತಾ ಹಾಗೂ ಪತಿ ಶಿವರಾಮ್ ನಡುವೆ ಆಗಾಗ ಜಗಳಗಳು ನಡೆಯುತ್ತಿತು ಆದರೆ ಸೋಮವಾರ ರಾತ್ರಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ನಸುಕಿನ ಜಾವ ಪುಪ್ಪಲತಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ತಲೆ ಹಾಗೂ ದೇಹದ ಇತರೆ ಭಾಗಗಳನ್ನು ತುಂಡು ತುಂಡು ಮಾಡಿ, ಚರ್ಮವನ್ನು ಸುಲಿದು ವಿಕೃತಿ ಮೆರೆದಿದ್ದಾನೆ, ಆರೋಪಿ ಶಿವರಾಮ್ ನನ್ನು ಹುಲಿಯೂರುದುರ್ಗ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ,

Previous articleಕನ್ನಡ ಚಲನಚಿತ್ರ ನಿರ್ಮಾಪಕ ಸ್ವಾಗತ್ ಬಾಬು ನಿಧನ
Next articleಅನ್ನದಾತ ರೈತನ ನೆರವಿಗೆ ಈಗಲಾದರೂ ಧಾವಿಸಿ