ಸ್ಟೇರಿಂಗ್ ರಾಡ್ ಕಟ್ಟಾಗಿ ಗದ್ದೆಗೆ ನುಗ್ಗಿದ ಬಸ್

0
16
Bus

ಮಂಡ್ಯ: ಆರಸಿಕೆರೆ ಇಂದ ಮೈಸೂರಿಗೆ ತೆರಳುತ್ತಿದ್ದ ಬಸ್ ಸ್ಟೇರಿಂಗ್ ಕಟ್ ಆದ ಕಾರಣ ಕಿಕ್ಕೇರಿ ಸಮೀಪದ ಭಾರತ್ ಪೆಟ್ರೋಲ್ ಬಂಕ್ ಬಳಿ ಗದ್ದೆಗೆ ನುಗ್ಗಿರುವ ಘಟನೆ.
ಸದ್ಯ ಬಸ್ ಭತ್ತದ ಗದ್ದೆಗೆ ನುಗಿದ್ದು ಗದ್ದೆಯೊಳಗಿದ್ದ 11 ಕೆವಿ ಲೈನ್ ವಿದ್ಯುತ್ ಕಂಬ ತುಂಡಾಗಿದ್ದು ಬಸ್‌ನಲ್ಲಿ ಇದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಇಬ್ಬರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

Previous articleಜೀವ ತೆಗೆದ ಬಾಡಿಗೆ ಮನೆ
Next articleಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ; ಪರಿಹಾರ ವಿತರಣೆಯಲ್ಲಿ ಲೋಪ ಸಲ್ಲದು: ಸಿಎಂ ಕಟ್ಟುನಿಟ್ಟಿನ ಸೂಚನೆ