ಸೇಡಂ: ಉದ್ಯಮಿ ಕೊಲೆ‌ ಪ್ರಕರಣ: ನಾಲ್ವರ ಬಂಧನ

0
15

ಕಲಬುರಗಿ: ಸೇಡಂ ಪಟ್ಟಣದಲ್ಲಿ ಉದ್ಯಮಿ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ‌‌ ನೀಡಿದವ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಇಶಾ‌ ಪಂತ್ ತಿಳಿಸಿದರು.
ಪೊಲೀಸ್ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ಅವರು. ಸೇಡಂ ಪಟ್ಟಣದ ಆವಿನಾಶ ರಾಠೋಡ, ಕರಣ ಆಲಿಯಾಸ ಪಿತಲ್ ರಾಠೋಡ, ವಿಜಯಕುಮಾರ ಪೊಲೀಸ್ ಪಾಟೀಲ್ ಬಂಧಿತರು. ಸೂಪಾರಿ ನೀಡಿದ ಲಿಂಗರಾಜನನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

Previous articleಆರ್.ಬಿ.ಐ ದೇಶದ ಆರ್ಥಿಕತೆಯ ರಕ್ಷಕ: ಬಸವರಾಜ ಬೊಮ್ಮಯಿ
Next articleಗದಗ: 3 ದಿನದ ಹಸುಗೂಸು ಎಪಿಎಂಸಿ ಆವರಣದಲ್ಲಿ ಪತ್ತೆ