ಯಮಕನಮರಡಿಯಲ್ಲಿ ದಂಪತಿ ಕೊಲೆ

0
20

ಯಮಕನಮರಡಿ: ಯಮಕನಮರಡಿ ಮತಕ್ಷೇತ್ರದ ಮಾವನೂರ್ ಗ್ರಾಮದಲ್ಲಿ ಜೋಡಿ ಕೊಲೆ ನಡೆದಿದೆ. ಗಜೇಂದ್ರ ಈರಪ್ಪ ಹುನ್ನೂರಿ (60) ಹಾಗೂ ದ್ರಾಕ್ಷಾಯಿಣಿ ಗಜೇಂದ್ರ ಹುನ್ನೂರಿ (45) ಎಂಬುವರೇ ಕೊಲೆಯಾದ ದಂಪತಿ.
ಈ ಕೊಲೆ ಪ್ರಕರಣ ಯಮಕನಮರಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಂಶಯಾಸ್ಪದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

Previous articleಡಾ. ಕೆ. ಕಸ್ತೂರಿ ರಂಗನ್‌ಗೆ ಹೃದಯಾಘಾತ
Next articleಮೊದಲ ಟಿ20: ಶುಭಾರಂಭ