ಜಿಪಂ ಕಚೇರಿಯಲ್ಲಿ ಬೆಂಕಿ: ದಸ್ತಾವೇಜುಗಳು ಅಗ್ನಿಗೆ ಆಹುತಿ

0
11

ಕಲಬುರಗಿ: ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ದುರಂತವಾಗಿದ್ದು ಲೆಕ್ಕ ವಿಭಾಗದ ದಸ್ತಾವೇಜುಗಳು ಅಗ್ನಿಗೆ ಆಹುತಿಯಾಗಿವೆ.

ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಯಿತು. ಅಷ್ಟರಲ್ಲಿಯೇ ಕಚೇರಿಯಲ್ಲಿನ ಕಂಪ್ಯೂಟರ್ ಸೇರಿದಂತೆ ಅನೇಕ ಉಪಕರಣಗಳು ಮೇಲ್ಚಾವಣಿ ಬೆಂಕಿಗೆ ಆಹುತಿಯಾಗಿದ್ದವು‌.

Previous articleಕೇಂದ್ರ ಸರ್ಕಾರದಿಂದ ಧಾರವಾಡ ಜಿಲ್ಲೆಗೆ ಮತ್ತೊಂದು ಕೊಡುಗೆ
Next articleಕಾನೂನಿಗಿಂತ ಯಾರೂ ದೊಡ್ಡವರಲ್ಲ: ಸಚಿವ ಜೋಶಿ