ಕೋರಿಯರ್ ಟ್ರ್ಯಾಕ್ ಮಾಡಲು 1 ಲಕ್ಷ ಕಳೆದುಕೊಂಡ

0
18
Track

ಕೊರಿಯರ್ ಟ್ರ್ಯಾಕ್ ಮಾಡಲು ಗೂಗಲ್‌ನಲ್ಲಿ ಸರ್ಚ್ ಮಾಡಿದ ನಂಬರ್‌ಗೆ ಕರೆ ಮಾಡಿದ ಧಾರವಾಡದ ಮೇದಾರ ಓಣಿಯ ಸಂತೋಷ ಎಂಬ ವ್ಯಕ್ತಿ ೯೯.೪೯೮ ರೂ ಕಳೆದುಕೊಂಡಿದ್ದಾರೆ. ವಂಚಕರು ಹೇಳಿದಂತೆ ಸಂತೋಷ ಪೋನ್ ಪೇ ಮೂಲಕ ಯುಪಿಐ ಪಿನ್ ಹಾಕಿದ್ದೇ ತಡ ಬೆಳಗಾಗುವುದರಲ್ಲಿ ವಂಚಕರು ಹಣ ದೋಚಿದ್ದಾರೆ. ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಅ.13ರಂದು ಮಹಾ ಕುಂಭಮೇಳದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಏನು? ಇಲ್ಲಿದೆ ಮಾಹಿತಿ
Next articleಕಾಂಗ್ರೆಸ್‌ ಮಾಡದ್ದನ್ನು ಬಿಜೆಪಿ ಮಾಡಿದೆ: ಶೆಟ್ಟರ್