ಕಳ್ಳ‌ಬಟ್ಟಿ ಸಾರಾಯಿ ಮಾರಾಟ: ಓರ್ವನ ಬಂಧನ

0
12
ಕಳ್ಳಬಟ್ಟಿ

ಕುಷ್ಟಗಿ: ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಆತನಿಂದ ಪೊಲೀಸರು 4 ಲೀಟರ್ ಸಾರಾಯಿ ವಶಪಡಿಸಿಕೊಂಡಿದ್ದಾರೆ.
ಕುಷ್ಟಗಿ ತಾಲೂಕಿನ ಕಡೇಕೊಪ್ಪ ತಾಂಡಾದ ಕುಬೇರಪ್ಪ ಶಿವಪ್ಪ ಪವಾರ ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಚೆಕ್‍ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ
Next articleಬಿಜೆಪಿ ಬಾಡಿಗೆ ಮನೆ ಕಾಂಗ್ರೆಸ್ ಸ್ವಂತ ಮನೆ