ಕರುಣಾ ಬಾರ್ ಮುಂದೆ ಕರುಣೆ ಇಲ್ಲದವರ ಅಟ್ಟಹಾಸ

0
18

ಬೆಳಗಾವಿ: ರಜೆ ಮೇಲೆ ಬೆಳಗಾವಿಗೆ ಬಂದಿದ್ದ ಸೈನಿಕನ‌ ಮೇಲೆ ಬಾರ್ ಬಳಿ ಪುಂಡರ ಅಟ್ಟಹಾಸ.
ಗಣೇಶಪುರದಲ್ಲಿ ಮೊನ್ನೆ ನಡೆದ ಘಟನೆಯಲ್ಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ೬ ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸೈನಿಕನದ್ದೇ ತಪ್ಪು ಎಂದ ಪೊಲೀಸ್ ಅಧಿಕಾರಿಗಳು.
ಮೂರು ದಿನಗಳ ಹಿಂದೆ ಯೋಧನ ಮೇಲೆ ಹಲ್ಲೆಗೈಯಲಾಗಿದ್ದು, ಹಲ್ಲೆಗೈದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‌ಅವನು ಮೆಂಟಲ್ಲಿ ಸರಿ ಇಲ್ಲವಂತೆ..

Police commissioner statement

Previous articleಗಗನಯಾನ ಯೋಜನೆ ೨೦೨೫ಕ್ಕೆ ಕಾರ್ಯಗತ
Next articleಪ್ರತಿ ದಿನ 14 ಮಿಲಿಯನ್‌ ಯುನಿಟ್‌ ಅಗತ್ಯ