ಆನ್‌ಲೈನ್ ಮೂಲಕ ಮೂವರಿಗೆ 12.31 ಲಕ್ಷ ರೂ. ವಂಚನೆ

0
10
cyber crime

ಹುಬ್ಬಳ್ಳಿ: ಆನ್‌ಲೈನ್ ಮೂಲಕ ಮೂವರಿಗೆ ೧೨,೩೧ ಲಕ್ಷ ರೂ. ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಪಾನ್ ಕಾರ್ಡ್ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವ ನೆಪದಲ್ಲಿ ಧಾರವಾಡದ ಮಹಿಳೆಗೆ ೯,೯೮ ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
ಧಾರವಾಡ ಕೀರ್ತಿ ಎಂಬುವರಿಗೆ ವಂಚಿಸಲಾಗಿದೆ. ನಗರದ ಶಿವಾನಂದ ಟಿ ಎಂಬುವರು ಆನ್‌ಲೈನ್ ಮೂಲಕ ಕಾಜು ಖರೀದಿಸಲು ಹೋಗಿ ಅಪರಿಚಿತರಿಂದ ೭೦,೯೯೯ ರೂ. ವಂಚನೆಗೆ ಒಳಗಾಗಿದ್ದಾರೆ.
ನಗರದ ಗೋಪಾಲ ತಾಂಬ್ರೆ ಎಂಬುವರು ತಮ್ಮ ಬ್ಯಾಂಕ್ ಖಾತೆಯಿಂದ ೫೯೯ ರೂ. ಕಟ್ ಆದ ಕಾರಣ ಕಂಪ್ಲೇಟ್ ನೀಡಿದ್ದು, ಅಪರಿಚಿತರು ಇದನ್ನೆ ಬಳಸಿಕೊಂಡು ಕಡಿತವಾದ ಹಣ ಮರಳಿ ಹಾಕುವುದಾಗಿ ಎನಿ ಡೆಸ್ಕ್ ಆಯಪ್ ಡೌನಲೋಡ್ ಮಾಡಿಸಿ ೧,೬೩ ಲಕ್ಷ ರೂ. ವಂಚಿಸಿದ್ದಾರೆ.

Previous articleಬೆಂಕಿ ಅವಘಡ ಕಾರು ಭಸ್ಮ
Next articleಲಕ್ಷ್ಮಣ್​ ಸವದಿ ಕಾಂಗ್ರೆಸ್​ ಸೇರ್ಪಡೆ ಫಿಕ್ಸ್​!