ವಿದ್ಯುತ್ ತಂತಿ ತಗುಲಿ: ಇಬ್ಬರ ಸಾವು

0
21


ಬೆಳಗಾವಿ: ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟ ದಾರುಣ ಘಟನೆ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ.
ವಿನಾಯಕ ಕೃಷ್ಣಾ ಕಲಕಾಂಬಕರ‌ (24) ಮತ್ತು ವಿಲಾಸ ಗೋಪಾಲ ಅಗಸಗೇಕರ ,(53) ಎಂಬುವರೇ ಮೃತ ದುರ್ದೈವಿಗಳು. ಇನ್ನು ಒಬ್ಬರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮನೆಯ ಮೇಲೆ ಸ್ಟೀಲ್ ಪ್ಲೇಟ ಅಳವಡಿಸುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

Previous articleಇಬ್ಬರು ಮಹಿಳೆಯರು ನಡೆಸಿದ ಸಂಭಾಷಣೆಯಲ್ಲೇನಿದೆ?
Next articleಧರ್ಮವ್ಯಾಧನ ಸ್ವರ್ಗ ನರಕಗಳು