Breaking News
ನಮ್ಮ ಜಿಲ್ಲೆ
ಕರಾವಳಿ ರೈಲು ಪ್ರಯಾಣಿಕರ ಗಮನಕ್ಕೆ: 153 ದಿನ ಬೆಂಗಳೂರಲ್ಲಿ ನಿಲ್ದಾಣ ಬದಲಾವಣೆ
ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಿಂದ ಕರಾವಳಿ ಕಡೆಗೆ ಸಂಚಾರ ನಡೆಸುವ ರೈಲು ಪ್ರಯಾಣಿಕರಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಹಲವು ರೈಲುಗಳ ನಿಲ್ದಾಣಗಳು 153 ದಿನಗಳ ಕಾಲ ಬದಲಾಗಲಿದೆ. ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್) ರೈಲು ನಿಲ್ದಾಣದಿಂದ...
Gali Anjaneya Temple : ಬೆಂಗಳೂರಿನ ಪ್ರಸಿದ್ಧ ದೇವಾಲಯ ಮುಜರಾಯಿ ಇಲಾಖೆಗೆ
ಬೆಂಗಳೂರು: ವಿವಿಧ ಕಾರಣಕ್ಕೆ ಸದಾ ಸುದ್ದಿಯಲ್ಲಿದ್ದ ಬೆಂಗಳೂರು ನಗರದ ಪ್ರಸಿದ್ಧ ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರಲು ಕರ್ನಾಟಕ ಸರ್ಕಾರ ಆದೇಶವನ್ನು ಹೊರಡಿಸಿದೆ. ಹುಂಡಿಯ ಹಣ ಎಣಿಸುವಾಗಲೇ ಆಡಳಿತ ಮಂಡಳಿ ಸದಸ್ಯರು ಹಣ...
KSRTC: ಜಲಧಾರೆಗಳ ವೀಕ್ಷಣೆಗೆ ಟೂರ್ ಪ್ಯಾಕೇಜ್, ದರ ಮಾರ್ಗದ ವಿವರ
ಹುಬ್ಬಳ್ಳಿ: ಮುಂಗಾರು ಮಳೆಯ ಆರ್ಭಟ ಹೆಚ್ಚಾಗಿದೆ. ಹಳ್ಳ, ನದಿಗಳು ತುಂಬಿ ಹರಿಯುತ್ತಿದೆ. ಪ್ರವಾಸಿ ತಾಣಗಳನ್ನು ನೋಡಲು ಪ್ರತಿದಿನ ನೂರಾರು ಪ್ರವಾಸಿಗರು ಜನರು ತೆರಳುತ್ತಿದ್ದಾರೆ. ಧಾರವಾಡದಿಂದ ಮೌಳಂಗಿ ಫಾಲ್ಸ್, ಗೋಕಾಕ್ ಫಾಲ್ಸ್, ಜೋಗಕ್ಕೆ ತೆರಳುವ...
ಸಮಗ್ರ ಸುದ್ದಿಗಳು
ಸಿನಿ ಮಿಲ್ಸ್
ಅಮ್ರಿತಾ ವಿಜಯ್ ಟಾಟ ಮುಡಿಗೆ ಮಿಸೆಸ್ ಇಂಡಿಯಾ-2025 ಕಿರೀಟ
ಪೂನಾದಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ಮಿಸೆಸ್ ಇಂಡಿಯಾ-2025 ಕಿರೀಟ ಕರ್ನಾಟಕದ ಪಾಲಾಗಿದೆ. ಬೆಂಗಳೂರಿನ ಅಮ್ರಿತಾ ವಿಜಯ್ ಟಾಟ 2025ರ ಸಾಲಿನ ಮಿಸೆಸ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಅಮ್ರಿತಾ, ಅಂತಿಮ ಸುತ್ತಿನಲ್ಲಿದ್ದ...
KantaraChapter-1: ಕಾಂತಾರಾ ಚಾಪ್ಟರ್-1 ಬಿಡುಗಡೆ ದಿನಾಂಕ ಘೋಷಣೆ
ಬೆಂಗಳೂರು: ಇಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಜನ್ಮದಿನ. ಕಾಂತಾರಾ ಮೂಲಕ ವಿಶ್ವಮಟ್ಟದಲ್ಲಿ ಗಮನ ಸೆಳೆದಿರುವ ರಿಷಬ್ ಶೆಟ್ಟಿಗೆ ಹೊಂಬಾಳೆ ಫಿಲ್ಮ್ಸ್ ಭರ್ಜರಿ ಉಡುಗೊರೆ ನೀಡಿದೆ. ಈ ಸುದ್ದಿ ಕೇಳಿ ಕಾಂತಾರಾ ಬಿಡುಗಡೆಗಾಗಿ...
ಹೊಸ ಚಿತ್ರ ಘೋಷಣೆ ಮಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಅಭಿನಯ ಚಕ್ರವರ್ತಿಯ ಹೊಸ ಸಿನಿಮಾ ಘೋಣೆಯಾಗಿದೆ. ಅಲ್ಲದೇ ಈ ಚಿತ್ರ ಈ ವರ್ಷದ ಡಿಸೆಂಬರ್‌ನಲ್ಲಿಯೇ ಬಿಡುಗಡೆಯಾಗಲಿದೆ.
ಅಭಿಮಾನಿಗಳ ಪಾಲಿನ ಅಭಿನಯ ಚಕ್ರವರ್ತಿ ಕಿಚ್ಚ...
ಹೊಸ ಕಿಚ್ಚು: ವರ್ಷಾಂತ್ಯಕ್ಕೆ ಸು’ದೀಪ’ ದರ್ಶನ
ಬೆಂಗಳೂರು: ನಟ ಸುದೀಪ್ ನಟನೆಯ ಮ್ಯಾಕ್ಸ್ ಯಶಸ್ಸಿನ ನಂತರ ಚಿತ್ರ ನಿರ್ದೇಶನ ಮಾಡಿದ್ದ ತಮಿಳಿನ ವಿಜಯ್ ಕಾರ್ತಿಕೇಯ ಜೋಡಿ ಮತ್ತೆ ಒಂದಾಗಿದ್ದು. ಮತ್ತೊಂದು ಚಿತ್ರಕ್ಕೆ ಅಣಿಯಾಗಿದ್ದಾರೆ ಆದರೆ ಇದು ಮ್ಯಾಕ್ಸ್ 2 ಅಲ್ಲ...
ನಟ ಕಿಚ್ಚನ ಕಾರುಬಾರು
ಬೆಂಗಳೂರು: ನಟ ಕಿಚ್ಚ ಸುದೀಪ್ ಈಗ ಕಾರ್ ರೇಸ್ ತಂಡಕ್ಕೆ ಮಾಲೀಕರಾಗಿದ್ದಾರೆ.ಕ್ರಿಕೆಟ್‌ನಲ್ಲಿ ಹೆಚ್ಚು ಗಮನ ಸೆಳೆದಿರುವ ಅವರು ಹಲವು ವರ್ಷಗಳಿಂದ ಸಿಸಿಎಲ್‌ನಲ್ಲಿ ಮಿಂಚುತ್ತಿದ್ದಾರೆ. ನಟ ಸುದೀಪ್ ಅವರ ಆಟಕ್ಕೂ ಅಪಾರ ಅಭಿಮಾನಿಗಳಿರುವ ಅವರು...