ತವರಿನಲ್ಲಿ ಹಾಲಿ ಚಾಂಪಿಯನ್ ಜಯಬೇರಿ

0
9

ಐಪಿಲ್ ಮೊದಲ‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವಿನ ನಗೆ ಬೀರಿದೆ.
ಚೆನೈ ನೀಡಿದ 178 ಗುರಿಯನ್ನು ಬೆನ್ನಟ್ಟಿದ್ದ ಗುಜರಾತ್ ನಾಲ್ಕು ಎಸೆತ ಬಾಕಿ ಇರುವಂತೆ 182 ರನ್ ಗಳಿಸಿ ಜಯ ಸಾಧಿಸಿತು. ಗುಜರಾತ್ ಪರ ಗಿಲ್ ಆಕರ್ಷಕ ಅರ್ಧಶತಕ‌ಗಳಿಸಿದರು. ಚೆನೈ ಪರ ಆರ್. ಗಾಯಕವಾಡ್ ಅವರ 92 ರನ್ ಗಳಿಸಿದ್ದರು

Previous articleಕಾಂಗ್ರೆಸ್‌ ಕುತಂತ್ರ ಫಲಿಸುವುದಿಲ್ಲ
Next articleಜಾತಿ ರಾಜಕಾರಣಕ್ಕಿಂತ ನೀತಿ ರಾಜಕಾರಣವಿರಲಿ