ನಮ್ಮ ಜಿಲ್ಲೆಉಡುಪಿತಾಜಾ ಸುದ್ದಿಸುದ್ದಿರಾಜ್ಯ ಪೇಜಾವರ ಶ್ರೀಗೆ ಗೌರವ ಡಾಕ್ಟರೇಟ್ By Samyukta Karnataka - November 30, 2024 0 43 ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಅಮೇರಿಕಾದ ಫ್ಲೋರಿಡಾದ ಯೋಗ ಮತ್ತು ಸಂಸ್ಕೃತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.ಶನಿವಾರ ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ವಿ.ಕೆ. ಶಾಸ್ತ್ರಿ ಪದವಿ ಪ್ರದಾನ ಮಾಡಿದರು.