ಕನ್ನಡ ಬ್ರೇಕಿಂಗ್ ನ್ಯೂಸ್
ನಮ್ಮ ಜಿಲ್ಲೆ
ಉತ್ತರ ಕನ್ನಡ ಜಿಲ್ಲೆಗೆ ಬಜೆಟ್ ಕೊಡುಗೆ : ನಿರೀಕ್ಷೆಗಳಿಗೆ ತಕ್ಕ ಪ್ರತಿಫಲ ಸಿಕ್ಕಿದೆಯೇ?
ಬಜೆಟ್ ವಿಶ್ಲೇಷಣೆ: ಉತ್ತರ ಕನ್ನಡಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಲಾಭ, ದೊಡ್ಡ ಯೋಜನೆಗಳ ಕೊರತೆ
ದಾಂಡೇಲಿ (ಉತ್ತರ ಕನ್ನಡ): 2026–27ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ನಂತರ ರಾಜ್ಯದ ವಿವಿಧ ಜಿಲ್ಲೆಗಳ...
ಎಂಜಿನಿಯರಿಂಗ್‌ನಲ್ಲಿ 15 ಹೊಸ ಕೋರ್ಸ್
ಬೆಂಗಳೂರು: ಸರ್ಕಾರದ 11 ಪಾಲಿಟೆಕ್ನಿಕ್ ಹಾಗೂ ಚಿತ್ರದುರ್ಗದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸ್ತುತ ಹೆಚ್ಚಿನ ಬೇಡಿಕೆಯಿರುವ ಕೋರ್ಸ್‌ಗಳಾದ ಎಐ, ಮಷಿನ್ ಲರ್ನಿಂಗ್, ಕ್ಲೌಡ್ ಕಂಪ್ಯೂಟಿಂಗ್, ಮೈನಿಂಗ್ ಇಂಜಿನಿಯರಿಂಗ್, ಆಟೋಮೇಷನ್ ಇಂಜಿನಿಯರಿಂಗ್ ಸೇರಿದಂತೆ 15...
ಐಎಎಸ್: ಬೆಳಗಾವಿಯ ಕಿರಣ ಕಮತೆ ರಾಜ್ಯಕ್ಕೆ ಪ್ರಥಮ
ಬೆಳಗಾವಿ: ಕಠಿಣ ಪರಿಶ್ರಮ, ನಿರಂತರ ಛಲ ಮತ್ತು ಗುರಿಯ ಮೇಲೆ ಅಚಲ ವಿಶ್ವಾಸ ಇದ್ದರೆ ಸಾಧನೆ ದೂರದಲ್ಲಿರುವುದಿಲ್ಲ ಎಂಬುದನ್ನು ಬೆಳಗಾವಿ ಜಿಲ್ಲೆಯ ಯುವಕ ಕಿರಣ ಸಣ್ಣಪ್ಪ ಕಮತೆ ಸಾಬೀತುಪಡಿಸಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)...
ಸಿನಿ ಮಿಲ್ಸ್
ನಿಮ್ಮ ಮನಗೆಲ್ಲಲು ಬರ್ತಿದೆ ಹೊಸ ಕತೆ ʻರಾಣಿʼ
ಬೆಂಗಳೂರು: ಕರುನಾಡಿನ ಮನೆಮನಗಳಲ್ಲಿ ಒಂದಾಗಿರುವ ಕಲರ್ಸ್ ಕನ್ನಡ ವಾಹಿನಿ, ಭರಪೂರ್ ಮನರಂಜನೆ ನೀಡುವುದರಲ್ಲಿ ಯಾವಾಗಲೂ ಮುಂಚೂಣಿ. ವೈವಿಧ್ಯಮಯ ಮೆಗಾ ಧಾರಾವಾಹಿಗಳು ಮತ್ತು ನಕ್ಕು ನಗಿಸುವ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರ ಪ್ರೀತಿ ಗಳಿಸಿರುವ...
ʼಮುಧೋಳ್’ಗಾಗಿ Digital ಲೋಕದಿಂದ ವಿಕ್ರಮ್ ರವಿಚಂದ್ರನ್ ದೂರ
‘ಮುಧೋಳ್’ಗಾಗಿ ಡಿಜಿಟಲ್ ಡಿಟಾಕ್ಸ್: ಸಾಮಾಜಿಕ ಜಾಲತಾಣದಿಂದ ದೂರವಾದ ವಿಕ್ರಮ್ ರವಿಚಂದ್ರನ್
ಬೆಂಗಳೂರು: ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಎರಡನೇ ಪುತ್ರ, ನಟ ವಿಕ್ರಮ್ ರವಿಚಂದ್ರನ್ ತಮ್ಮ ಮುಂಬರುವ ಸಿನಿಮಾ ‘ಮುಧೋಳ್’ಗಾಗಿ ಡಿಜಿಟಲ್ ಲೋಕದಿಂದ ಸ್ವಲ್ಪಕಾಲ...
ಟಾಕ್ಸಿಕ್ ಮುಂದೂಡಿಕೆ: ಅದೃಷ್ಟ ಖುಲಾಯಿಸಿದ ಲವ್ ಮಾಕ್ಟೇಲ್ 3
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುತ್ತಿದ್ದಂತೆಯೇ, ಅದೇ ದಿನಾಂಕವನ್ನು ಬಳಸಿಕೊಳ್ಳಲು ‘ಲವ್ ಮಾಕ್ಟೇಲ್ 3’ ತಂಡ ಮುಂದಾಗಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಲವ್...
ಯಶ್ ಅಭಿಮಾನಿಗಳಿಗೆ ಶಾಕ್: Toxic ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ
ಬೆಂಗಳೂರು: ಜಾಗತಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣವಾಗಿರುವ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಮೂಲತಃ ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ಈಗ 2026ರ ಜೂನ್ 4ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ...
‘ವಿರೋಶ್’ ಯುಗಾರಂಭ: 16 ಪ್ರಸಿದ್ಧ ದೇವಸ್ಥಾನಗಳಿಗೆ ನವದಂಪತಿಗಳಿಂದ ಅನ್ನದಾನ ಹಾಗೂ ಸಿಹಿ ಹಂಚಿಕೆ
ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ಅಟ್ರಾಕ್ಟಿವ್ ಜೋಡಿ ಎನಿಸಿಕೊಂಡಿರುವ 'ರೌಡಿ ಸ್ಟಾರ್' ವಿಜಯ್ ದೇವರಕೊಂಡ ಮತ್ತು 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಕೊನೆಗೂ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿರುವ ಸುದ್ದಿ ಈಗ...
ಕ್ರೀಡೆ
ಆರೋಗ್ಯ
ನಿಮ್ಮ ತುಟಿಗಳ ಸೌಂದರ್ಯಕ್ಕೆ ಇಲ್ಲಿದೆ ಸರಳ ಮನೆಮದ್ದು: ಕಪ್ಪು ತುಟಿಗಳಿಗೆ ಇಂದೇ ಗುಡ್ ಬೈ...
ಮುಖದ ಸೌಂದರ್ಯದಲ್ಲಿ ತುಟಿಗಳ ಪಾತ್ರ ಬಹಳ ಮುಖ್ಯ. ಆದ್ರೆ ಬದಲಾಗುತ್ತಿರುವ ಹವಾಮಾನ, ದೇಹದಲ್ಲಿನ ನೀರಿನಂಶದ ಕೊರತೆ ಮತ್ತು ರಾಸಾಯನಿಕಯುಕ್ತ ಲಿಪ್‌ಸ್ಟಿಕ್‌ಗಳ ಬಳಕೆಯಿಂದ ತುಟಿಗಳು ಕಪ್ಪಾಗುವುದು ಅಥವಾ ಒಡೆಯುವುದು ಸಾಮಾನ್ಯವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ...
ಆರೋಗ್ಯ ಸಂಜೀವಿನಿ ‘ಜೀರಿಗೆ ನೀರು’: ಈ ಎಲ್ಲ ಸಮಸ್ಯೆಗಳಿಗೆ ಇದು ರಾಮಬಾಣ!
ಜನರ ಜೀವನಶೈಲಿ ಮತ್ತು ಬದಲಾದ ಆಹಾರ ಪದ್ಧತಿಯಿಂದಾಗಿ ಅನೇಕರು ಸಣ್ಣ ವಯಸ್ಸಿನಲ್ಲೇ ರಕ್ತಹೀನತೆ, ಆಯಾಸ ಮತ್ತು ಚರ್ಮದ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ನಮ್ಮ ಅಡುಗೆ ಮನೆಯಲ್ಲಿಯೇ ಇರುವ 'ಜೀರಿಗೆ' ಅದ್ಭುತ...
IADVL ರಾಷ್ಟ್ರೀಯ ಸಮ್ಮೇಳನ “ಡರ್ಮಕಾನ್–2026” ಜ. 29 ರಿಂದ
ಬೆಂಗಳೂರು: ಭಾರತೀಯ ಚರ್ಮರೋಗ, ಲೈಂಗಿಕ ರೋಗ ಹಾಗೂ ಕುಷ್ಠರೋಗ ತಜ್ಞರ ಸಂಘ (IADVL) ಆಯೋಜಿಸಿರುವ 54ನೇ ರಾಷ್ಟ್ರೀಯ ಸಮ್ಮೇಳನ “ಡರ್ಮಕಾನ್ – 2026” ಜ. 29 ರಿಂದ ಫೆಬ್ರವರಿ 1 ರವರೆಗೆ ಬೆಂಗಳೂರಿನಲ್ಲಿ...




















































































