ಬೆಳಗಾವಿ Archives - Samyukta Karnataka

ಪ್ರಿಯಕರನ ಮೇಲಿನ ವ್ಯಾಮೋಹ; ಮಗನ ಕೊಲೆಗೆ ತಾಯಿಯೇ ಸಂಚು!
ಬೆಳಗಾವಿ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಯುವಕನ ಶವ ಪತ್ತೆಯಾದ ಪ್ರಕರಣವನ್ನು ಮಾಳಮಾರುತಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಮೃತರು ಬೆಂಗಳೂರಿನ ವಿಜಯ ನಾರಾಯಣ್ ಎಂದು ಗುರುತಿಸಲಾಗಿದೆ. ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಅವರ ತಾಯಿ ಮೀನಾ ನಾರಾಯಣ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಸೋಮವಾರ ತಿಳಿಸಿದರು.

ಮೀನಾ ಅವರ ಕಾರು ಚಾಲಕ, ಮಹಾರಾಷ್ಟ್ರದ ಇಚಲಕರಂಜಿ ಮೂಲದ ರಾಕೇಶ್ ಜಾಮೂನಿ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ. ಕೊಲೆಗೆ ಸಹಕರಿಸಿದ ಆರೋಪದ ಮೇಲೆ ಇಚಲಕರಂಜಿಯ ಇತರ ಐವರನ್ನೂ ಬಂಧಿಸಲಾಗಿದೆ. ಎಲ್ಲ ಏಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆಎಲ್‌ಇ ಆಸ್ಪತ್ರೆಯಿಂದ ಮುಂದೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಿಜಯ ಅವರ ಶವ ಪತ್ತೆಯಾಗಿತ್ತು. ಕುತ್ತಿಗೆಯ ಮೇಲೆ ಬಿಗಿದ ಗುರುತು ಕಂಡ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಮೈಮೇಲಿನ ಗುರುತುಗಳು ಮತ್ತು ಮೊಬೈಲ್ ದಾಖಲೆಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದರು.

ರಾಕೇಶ್ ಜತೆಗಿನ ಮೀನಾ ಅವರ ಸಂಬಂಧಕ್ಕೆ ವಿಜಯ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಈ ವಿಚಾರವಾಗಿ ಮನೆಯಲ್ಲಿ ಪದೇಪದೇ ಜಗಳ ನಡೆಯುತ್ತಿತ್ತು. ಇದೇ ಹಿನ್ನೆಲೆಯಲ್ಲಿ ಮಗನ ಕೊಲೆಗೆ ಮೀನಾ ಸಂಚು ರೂಪಿಸಿದ್ದರು ಎಂದು ಪೊಲೀಸರ ಹೇಳಿದ್ದಾರೆ.

ಊರಿಗೆ ಹೋಗೋಣವೆಂದು ವಿಜಯ ಅವರನ್ನು ಬೆಳಗಾವಿಗೆ ಕರೆತರಲಾಗಿತ್ತು. ನವೆಂಬರ್ 1ರಂದು ರಾಜ್ಯೋತ್ಸವದ ವೇಳೆ ನಿದ್ರೆ ಮಾತ್ರೆ ಬೆರೆಸಿದ ತಂಪು ಪಾನೀಯವನ್ನು ಅವರಿಗೆ ಕುಡಿಸಲಾಗಿತ್ತು. ವಿಜಯ ನಿದ್ರೆಗೆ ಜಾರಿದ ಬಳಿಕ ರಾಕೇಶ್ ಶಾಲಿನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಉಳಿದ ಐವರು ಕೃತ್ಯಕ್ಕೆ ಸಹಕರಿಸಿದ್ದಾರೆ. ಬಳಿಕ ಆರೋಪಿಗಳು ಶವವನ್ನು ಹೆದ್ದಾರಿ ಪಕ್ಕದಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು ಎಂದು ಪೊಲೀಸ್ ಆಯುಕ್ತರಾದ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.

ದೀಪಾವಳಿ ಲಕ್ಷ್ಮೀ ಪೂಜೆ ವೇಳೆ ಬೆಂಕಿ ಅವಘಡ: ಅಂಗಡಿ ಮಾಲೀಕ ಸಾವು

The post ಪ್ರಿಯಕರನ ಮೇಲಿನ ವ್ಯಾಮೋಹ; ಮಗನ ಕೊಲೆಗೆ ತಾಯಿಯೇ ಸಂಚು! appeared first on Samyukta Karnataka.

ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಗೆ ಬಾಂಬ್ ಬೆದರಿಕೆ e – ಮೇಲ್
ಬಾಂಬ್ ಬೆದರಿಕೆ ಇಮೇಲ್ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು: ಬೆಳಗಾವಿ ಪಾಲಿಕೆ ಕಚೇರಿಯಲ್ಲಿ ತಪಾಸಣೆ

ಬೆಳಗಾವಿ: ನಗರದ ಸುಭಾಷ್ ನಗರದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯ ಪ್ರಧಾನ ಕಚೇರಿಯ ಆವರಣದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪಾಲಿಕೆ ಕಚೇರಿಗೆ ಧಾವಿಸಿ, ವೈಜ್ಞಾನಿಕ ನೆರವು ಘಟಕ ಹಾಗೂ ಸ್ನಿಫರ್ ನಾಯಿಗಳ ಸಹಾಯದಿಂದ ತೀವ್ರ ತಪಾಸಣೆ ಕೈಗೊಂಡಿದ್ದಾರೆ.

ಪಾಲಿಕೆಯ ಆವರಣದಲ್ಲಿರುವ ವಿವಿಧ ವಿಭಾಗಗಳು, ಆಯುಕ್ತರ ಕಚೇರಿ ಹಾಗೂ ಕಂಪ್ಯೂಟರ್ ವಿಭಾಗವನ್ನು ಪೊಲೀಸರು ಪರಿಶೀಲಿಸಿದ್ದಾರೆ. ಉಳಿದ ವಿಭಾಗಗಳ ತಪಾಸಣೆಯೂ ಮುಂದುವರಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿಯ ಸಿಬ್ಬಂದಿ ಹಾಗೂ ಪಾಲಿಕೆ ಸದಸ್ಯರನ್ನು ಹೊರಗೆ ಕಾಯುವಂತೆ ಸೂಚಿಸಲಾಗಿದ್ದು, ಪರಿಶೀಲನೆ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ.

ಇಮೇಲ್ ಬಂದ ತಕ್ಷಣ ಪೊಲೀಸರಿಗೆ ಮಾಹಿತಿ : ಈ ಕುರಿತು ಮಾತನಾಡಿರುವ ಮಹಾನಗರ ಪಾಲಿಕೆಯ ಉಪ ಆಯುಕ್ತ (ಆಡಳಿತ) ಉದಯ್ ಕುಮಾರ್ ತಲ್ವಾರ್, ಪಾಲಿಕೆಯ ಕಚೇರಿಯಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಮಾಹಿತಿ ಇಮೇಲ್ ಮೂಲಕ ಬಂದ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆವರಣದ ಎಲ್ಲ ವಿಭಾಗಗಳನ್ನು ಸೂಕ್ಷ್ಮವಾಗಿ ತಪಾಸಣೆ ಮಾಡಿದ ಬಳಿಕವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸ್ನಿಫರ್ ನಾಯಿಗಳಿಂದ ತೀವ್ರ ಶೋಧ : ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸ್ ವೈಜ್ಞಾನಿಕ ನೆರವು ಘಟಕದ ಸಿಬ್ಬಂದಿ ಹಾಗೂ ಸ್ನಿಫರ್ ನಾಯಿಗಳನ್ನು ಬಳಸಿ ಕಟ್ಟಡದ ವಿವಿಧ ಕೊಠಡಿಗಳು, ಕಚೇರಿ ವಿಭಾಗಗಳು ಮತ್ತು ಆವರಣವನ್ನು ಪರಿಶೀಲಿಸಲಾಗುತ್ತಿದೆ. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾದಲ್ಲಿ ಅಗತ್ಯ ಭದ್ರತಾ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಾರ್ವಜನಿಕ ಆಡಳಿತದ ಪ್ರಮುಖ ಕೇಂದ್ರವಾಗಿರುವ ಮಹಾನಗರ ಪಾಲಿಕೆಯ ಕಚೇರಿಗೆ ಇಂತಹ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಇಮೇಲ್ ಕಳುಹಿಸಿದವರು ಯಾರು, ಅದರ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆಯಿದೆ.

ಪರಿಶೀಲನೆ ಬಳಿಕವೇ ಸ್ಪಷ್ಟ ಚಿತ್ರಣ : ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ಪಾಲಿಕೆ ಕಚೇರಿಯಲ್ಲಿ ಬಾಂಬ್ ಪತ್ತೆಯಾಗಿದೆ ಎಂಬ ಅಧಿಕೃತ ಮಾಹಿತಿ ಇಲ್ಲ. ಪೊಲೀಸರ ಪರಿಶೀಲನೆ ಪೂರ್ಣಗೊಂಡು ಅಧಿಕಾರಿಗಳಿಂದ ಅಂತಿಮ ಮಾಹಿತಿ ಹೊರಬಂದ ಬಳಿಕವಷ್ಟೇ ಬೆದರಿಕೆಯ ಸತ್ಯಾಸತ್ಯತೆ ತಿಳಿಯಲಿದೆ. ಇಮೇಲ್‌ನ ಮೂಲ ಮತ್ತು ಕಳುಹಿಸಿದವರ ಪತ್ತೆಗೂ ಪೊಲೀಸರು ಮುಂದಾಗಬೇಕಿದೆ.

“ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?”: ಜಾಗತಿಕ ವ್ಯಾಪಾರದಲ್ಲಿ ಮುನ್ನೆಲೆಗೆ ಬಂದ ಬಾಹುಬಲಿ ಡೈಲಾಗ್!

ಅಫ್ಘಾನಿಸ್ತಾನವನ್ನು ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಯುವ ಭಾರತ: ಪಾಕಿಸ್ತಾನ ವಿರುದ್ಧ ಮಹಾ ಸೇಡಿನ ಕದನ!

ದಾಂಡೇಲಿ ಜನರಲ್ ಆಫೀಸ್ ಆವರಣದಲ್ಲಿ ಕರಿ ಚಿರತೆ ಪ್ರತ್ಯಕ್ಷ!

AI ಮಾನವನ ವಿವೇಚನೆಗೆ ಪರ್ಯಾಯವಾಗಬಾರದು, ಸಾಮರ್ಥ್ಯ ಹೆಚ್ಚಿಸುವ ಸಾಧನವಾಗಬೇಕು

VAOಪರೀಕ್ಷಾ ಅಕ್ರಮ: ಸುಳ್ಳು ಆರೋಪ ಮಾಡಿದವರ ವಿರುದ್ಧವೂ ಕೇಸ್

The post ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಗೆ ಬಾಂಬ್ ಬೆದರಿಕೆ e – ಮೇಲ್ appeared first on Samyukta Karnataka.

ಬೆಳಗಾವಿಯಲ್ಲಿ ರೈತರ ‘ಜೈಲ್ ಭರೋ’ ಚಳವಳಿ ವೇಳೆ ರೈತ ಅಸ್ವಸ್ಥ
ಬೆಳಗಾವಿ: ಕಬ್ಬಿಗೆ ನ್ಯಾಯಯುತ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ‘ಜೈಲ್ ಭರೋ’ ಚಳವಳಿಯ ವೇಳೆ ತೀವ್ರ ಹೈಡ್ರಾಮಾ ನಡೆದಿದ್ದು, ಪೊಲೀಸರು ಬಲವಂತವಾಗಿ ರೈತರನ್ನು ವಶಕ್ಕೆ ಪಡೆಯುವಾಗ ತಳ್ಳಾಟ-ನೂಕಾಟ ಏರ್ಪಟ್ಟು ರೈತರೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಗುರುವಾರ ನಡೆದಿದೆ.

ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಮುಕ್ತಿಮಠದ ಬಳಿ ಜಮಾಯಿಸಿದ್ದ ನೂರಾರು ರೈತರು ಬೆಳಗಾವಿ ನಗರದ ಹಿಂಡಲಗಾ ಜೈಲಿನತ್ತ ಪಾದಯಾತ್ರೆ ಬೆಳೆಸಲು ಮುಂದಾದರು. ಈ ವೇಳೆ ನಗರ ಪ್ರವೇಶಿಸದಂತೆ ತಡೆದ ಪೊಲೀಸರು, ರೈತ ಮುಖಂಡರನ್ನು ವಶಕ್ಕೆ ಪಡೆಯಲು ಮುಂದಾದರು.

ಪೊಲೀಸರ ಈ ಕ್ರಮಕ್ಕೆ ತೀವ್ರ ಪ್ರತಿರೋಧ ಒಡ್ಡಿದ ರೈತರು, ರಸ್ತೆಯಲ್ಲೇ ಕುಳಿತು ಘೋಷಣೆ ಕೂಗಿದರು. ರೈತರನ್ನು ಬಲವಂತವಾಗಿ ಎಳೆದಾಡಿ ಪೊಲೀಸ್ ವಾಹನಕ್ಕೆ ತುಂಬಿಸುವ ಪ್ರಕ್ರಿಯೆಯಲ್ಲಿ ಉಭಯ ಮುಖಂಡರ ನಡುವೆ ಭಾರಿ ಜಟಾಪಟಿ ನಡೆಯಿತು.

ಪೊಲೀಸರು ಮತ್ತು ರೈತರ ನಡುವೆ ನಡೆದ ತೀವ್ರ ನೂಕಾಟ-ತಳ್ಳಾಟ ಹಾಗೂ ಎಳೆದಾಟದ ನಡುವೆ ಸಿಲುಕಿದ ರೈತರೊಬ್ಬರು ತೀವ್ರವಾಗಿ ಸುಸ್ತಾಗಿ ಸ್ಥಳದಲ್ಲೇ ಅಸ್ತವ್ಯಸ್ತಗೊಂಡು ಕುಸಿದುಬಿದ್ದರು.

ಉಸಿರಾಟದ ತೊಂದರೆ ಮತ್ತು ಸುಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಸಹೋದ್ಯೋಗಿ ರೈತರು ಹಾಗೂ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ವಾಹನವೊಂದರ ಮೂಲಕ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದರು.

ಬೆಳಗಾವಿಯತ್ತ ರೈತರ ಪಾದಯಾತ್ರೆ : ಚೂನಪ್ಪ ಪೂಜೇರಿ ಬಂಧನ

“ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?”: ಜಾಗತಿಕ ವ್ಯಾಪಾರದಲ್ಲಿ ಮುನ್ನೆಲೆಗೆ ಬಂದ ಬಾಹುಬಲಿ ಡೈಲಾಗ್!

ಅಫ್ಘಾನಿಸ್ತಾನವನ್ನು ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಯುವ ಭಾರತ: ಪಾಕಿಸ್ತಾನ ವಿರುದ್ಧ ಮಹಾ ಸೇಡಿನ ಕದನ!

ದಾಂಡೇಲಿ ಜನರಲ್ ಆಫೀಸ್ ಆವರಣದಲ್ಲಿ ಕರಿ ಚಿರತೆ ಪ್ರತ್ಯಕ್ಷ!

AI ಮಾನವನ ವಿವೇಚನೆಗೆ ಪರ್ಯಾಯವಾಗಬಾರದು, ಸಾಮರ್ಥ್ಯ ಹೆಚ್ಚಿಸುವ ಸಾಧನವಾಗಬೇಕು

VAOಪರೀಕ್ಷಾ ಅಕ್ರಮ: ಸುಳ್ಳು ಆರೋಪ ಮಾಡಿದವರ ವಿರುದ್ಧವೂ ಕೇಸ್

The post ಬೆಳಗಾವಿಯಲ್ಲಿ ರೈತರ ‘ಜೈಲ್ ಭರೋ’ ಚಳವಳಿ ವೇಳೆ ರೈತ ಅಸ್ವಸ್ಥ appeared first on Samyukta Karnataka.

ಬೆಳಗಾವಿಯತ್ತ ರೈತರ ಪಾದಯಾತ್ರೆ : ಚೂನಪ್ಪ ಪೂಜೇರಿ ಬಂಧನ
ಬೆಳಗಾವಿ: ಕಬ್ಬಿಗೆ ಸೂಕ್ತ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಪಾದಯಾತ್ರೆ ಮೂಲಕ ಬೆಳಗಾವಿಯತ್ತ ಬರುತ್ತಿದ್ದ ರೈತ ಸಂಘದ ನಾಯಕ ಚೂನಪ್ಪ ಪೂಜೇರಿ ಅವರನ್ನು ಮುಕ್ತಿಮಠದ ಬಳಿ ಪೊಲೀಸರು ಬಂಧಿಸಿದರು. ರೈತರ ಪ್ರತಿಭಟನೆಗೆ ಸಂಬಂಧಿಸಿ ಪೊಲೀಸ್ ಆಯುಕ್ತರು ನಿಷೇಧ ಹೊರಡಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕಬ್ಬಿನ ದರ ನಿಗದಿ ವಿಚಾರದಲ್ಲಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟು ರೈತರು ಬೆಳಗಾವಿಯತ್ತ ಪಾದಯಾತ್ರೆ ನಡೆಸುತ್ತಿದ್ದರು. ಈ ವೇಳೆ ಮುಕ್ತಿಮಠದ ಬಳಿ ಪೂಜೇರಿ ಅವರನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದರು. ಹಸಿರು ಶಾಲು ಧರಿಸಿದ್ದ ಅವರನ್ನು ಪೊಲೀಸರು ಕೈಹಿಡಿದು ಕರೆದೊಯ್ಯುತ್ತಿರುವ ದೃಶ್ಯ ವಿಡಿಯೊದಲ್ಲಿ ದಾಖಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ದರ ಬಿಕ್ಕಟ್ಟಿನ ನಡುವೆ ಪಾದಯಾತ್ರೆ : ಕಬ್ಬಿಗೆ ಪ್ರತಿ ಟನ್‌ಗೆ ಕನಿಷ್ಠ ₹5,500 ದರ ನೀಡಬೇಕು ಎಂಬ ಬೇಡಿಕೆಯೊಂದಿಗೆ ರೈತ ಸಂಘಟನೆಗಳು ಹೋರಾಟ ನಡೆಸುತ್ತಿವೆ. ದರದ ವಿಚಾರವಾಗಿ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವಿನ ಬಿಕ್ಕಟ್ಟು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಂಧಾನ ನಡೆಸಿದ್ದರು.

ಕಾರ್ಖಾನೆಗಳು ಪ್ರತಿ ಟನ್‌ಗೆ ₹3,600 ನೀಡುವ ಪ್ರಸ್ತಾಪ ಮುಂದಿಟ್ಟಿದ್ದು, ಮೊದಲು ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು. ಸಕ್ಕರೆಯ ಕನಿಷ್ಠ ಮಾರಾಟ ದರ ಹೆಚ್ಚಳದಿಂದ ಹೆಚ್ಚುವರಿ ಆದಾಯ ಬಂದರೆ, ರೈತರಿಗೆ ಎರಡನೇ ಕಂತಿನಲ್ಲಿ ಹೆಚ್ಚುವರಿ ಹಣ ಕೊಡಿಸುವ ಪ್ರಯತ್ನ ನಡೆಸುವುದಾಗಿ ಸಚಿವರು ತಿಳಿಸಿದ್ದರು. ಆದರೆ, ಈ ಪ್ರಸ್ತಾಪಕ್ಕೆ ರೈತರ ಒಪ್ಪಿಗೆ ಪಡೆಯುವ ಪ್ರಯತ್ನ ಮುಂದುವರಿದಿತ್ತು

“ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?”: ಜಾಗತಿಕ ವ್ಯಾಪಾರದಲ್ಲಿ ಮುನ್ನೆಲೆಗೆ ಬಂದ ಬಾಹುಬಲಿ ಡೈಲಾಗ್!

ಅಫ್ಘಾನಿಸ್ತಾನವನ್ನು ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಯುವ ಭಾರತ: ಪಾಕಿಸ್ತಾನ ವಿರುದ್ಧ ಮಹಾ ಸೇಡಿನ ಕದನ!

ದಾಂಡೇಲಿ ಜನರಲ್ ಆಫೀಸ್ ಆವರಣದಲ್ಲಿ ಕರಿ ಚಿರತೆ ಪ್ರತ್ಯಕ್ಷ!

AI ಮಾನವನ ವಿವೇಚನೆಗೆ ಪರ್ಯಾಯವಾಗಬಾರದು, ಸಾಮರ್ಥ್ಯ ಹೆಚ್ಚಿಸುವ ಸಾಧನವಾಗಬೇಕು

VAOಪರೀಕ್ಷಾ ಅಕ್ರಮ: ಸುಳ್ಳು ಆರೋಪ ಮಾಡಿದವರ ವಿರುದ್ಧವೂ ಕೇಸ್

The post ಬೆಳಗಾವಿಯತ್ತ ರೈತರ ಪಾದಯಾತ್ರೆ : ಚೂನಪ್ಪ ಪೂಜೇರಿ ಬಂಧನ appeared first on Samyukta Karnataka.

ರೈತರ ವಿಷಯದಲ್ಲಿ ರಾಜಕಾರಣ ಬೇಡ: ಶಶಿಕಾಂತ ಗುರೂಜಿ ಆಕ್ರೋಶ
ಬೆಳಗಾವಿ: ‘ಕೇಂದ್ರ ಸರ್ಕಾರದ ವಿರುದ್ಧ ಹೆದ್ದಾರಿ ತಡೆದಾಗ ಇಲ್ಲದ ನಿಷೇಧಾಜ್ಞೆ, ರಾಜ್ಯ ಸರ್ಕಾರವನ್ನು ಪ್ರಶ್ನಿಸಿದಾಗ ಜಾರಿಯಾಗುವುದೇಕೆ? ಕಬ್ಬಿಗೆ ಬೆಲೆ ಕೇಳುವ ರೈತರ ವಿಚಾರದಲ್ಲಿ ರಾಜಕಾರಣ ಮಾಡಬೇಡಿ. ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಸರ್ಕಾರದ ಪಾಲನ್ನೂ ಘೋಷಿಸಿ’ ಎಂದು ರೈತ ಮುಖಂಡ ಶಶಿಕಾಂತ ಗುರೂಜಿ ಒತ್ತಾಯಿಸಿದರು.

ಕಬ್ಬಿನ ದರ ಕುರಿತು ಮಂಗಳವಾರ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಖಾನೆಗಳು ಪ್ರತಿ ಟನ್‌ಗೆ 4,500 ಹಾಗೂ ರಾಜ್ಯ ಸರ್ಕಾರ 1,000 ಸೇರಿಸಿ ಒಟ್ಟು 5,500 ನೀಡಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯ ಮಂತ್ರಿಗಳೊಂದಿಗೆ ನೇರವಾಗಿ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. ‘ಕೇಂದ್ರದ ವಿರುದ್ಧದ ಹೋರಾಟದಲ್ಲಿ 48 ಗಂಟೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದಾಗ ನಿಷೇಧಾಜ್ಞೆ ಇರಲಿಲ್ಲ. ರಾಜ್ಯ ಸರ್ಕಾರದಿಂದ ಹೆಚ್ಚುವರಿ ಹಣ ಕೇಳಿದಾಗ ಮಾತ್ರ ಸೆಕ್ಷನ್‌ಗಳ ಪ್ರಸ್ತಾಪ ಬರುತ್ತದೆ. ಈ ತಾರತಮ್ಯ ಏಕೆ?’ ಎಂದು ಪ್ರಶ್ನಿಸಿದ ಅವರು, ಹೋರಾಟವನ್ನು ನಿಯಂತ್ರಿಸಲು ನಿಷೇಧಾಜ್ಞೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ಖಜಾನೆ ಖಾಲಿ ಎಂದರೆ ರೈತನ ಗತಿಯೇನು?: ಮುಖ್ಯಮಂತ್ರಿಗಳು ಖಜಾನೆ ಖಾಲಿ ಎಂದು ಹೇಳುತ್ತಿರುವುದನ್ನು ಪ್ರಸ್ತಾಪಿಸಿದ ಗುರೂಜಿ, ‘ಹಾಗಾದರೆ ರೈತರಿಗೆ ಒಂದು ರೂಪಾಯಿ ಕೊಡಲೂ ಸರ್ಕಾರಕ್ಕೆ ಸಾಮರ್ಥ್ಯವಿಲ್ಲವೇ ಎಂಬ ಅನುಮಾನ ಬರುತ್ತದೆ. ಇಷ್ಟೆಲ್ಲ ಹೋರಾಟ, ಪಾದಯಾತ್ರೆ ನಡೆದರೂ ರೈತರು ಮತ್ತೆ ಬೀದಿಗೆ ಬರುವ ಪರಿಸ್ಥಿತಿ ಮುಂದುವರಿಯಬಾರದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಖಾನೆಗಳು ನೀಡಬಹುದಾದ ದರವೆಷ್ಟು, ಸರ್ಕಾರ ನೀಡುವ ನೆರವೆಷ್ಟು ಎಂಬುದನ್ನು ಸ್ಪಷ್ಟಪಡಿಸಬೇಕು. ಬುಧವಾರವೇ ಕಾರ್ಖಾನೆ ಮಾಲೀಕರ ಸಭೆ ಕರೆದು ಅವರ ನಿಲುವು ಪಡೆಯಬೇಕು. ಬಳಿಕ ರೈತರ ಮುಂದೆ ನಿರ್ದಿಷ್ಟ ಪ್ರಸ್ತಾವ ಇಡಬೇಕು ಎಂದು ಒತ್ತಾಯಿಸಿದರು.

ಇಳುವರಿ ಅರ್ಧಕ್ಕಿಳಿದಿದೆ, ಸಂಕಷ್ಟ ಕೇಳಿ: ‘ಪ್ರತಿ ವರ್ಷ ಎಕರೆಗೆ 50ರಿಂದ 60 ಟನ್ ಕಬ್ಬು ಬರುತ್ತಿತ್ತು. ಈ ಬಾರಿ 25 ರಿಂದ 30 ಟನ್ ಬಂದರೂ ಹೆಚ್ಚು ಎನ್ನುವ ಸ್ಥಿತಿ ಇದೆ. ನೀರಿಲ್ಲ, ವಿದ್ಯುತ್ ಸಮರ್ಪಕವಾಗಿಲ್ಲ. ಇಳುವರಿಯೂ ಕುಸಿದಿದೆ. ಇದರ ನಡುವೆ ಕಬ್ಬಿಗೆ ಬೆಂಕಿ ಬೀಳುತ್ತಿದೆ’ ಎಂದು ರೈತರ ಸಂಕಷ್ಟ ವಿವರಿಸಿದರು. ಬೆಳೆ ಉಳಿಸಿಕೊಳ್ಳುವ ಒತ್ತಡದಲ್ಲಿರುವ ರೈತರಿಗೆ ದರದ ಅನಿಶ್ಚಿತತೆಯೂ ಕಾಡುತ್ತಿದೆ. ಈ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು

ಬಂಧನಕ್ಕೆ ಸಿದ್ಧ, ನಮಗೆ ಕಾನೂನು ಬೇಕು: ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ ಅವರು, ರೈತರು ಸ್ವಯಂಪ್ರೇರಿತವಾಗಿ ಬಂಧನಕ್ಕೆ ಒಳಗಾಗಲು ಸಿದ್ಧರಿದ್ದಾರೆ ಎಂದರು. ‘ಮುಖ್ಯಮಂತ್ರಿಗಳೊಂದಿಗೆ ಇಂದೇ ಮಾತನಾಡಿ. ಎಷ್ಟು ಹಣ ಕೊಡುತ್ತೀರಿ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಿ. ರೈತರಿಗೆ ಸ್ಪಷ್ಟ ಭರವಸೆ ನೀಡಿ ಸಮಸ್ಯೆ ಬಗೆಹರಿಸಿ’ ಎಂದು ಸಚಿವರನ್ನು ಆಗ್ರಹಿಸಿದರು.

ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷತೆ: ಭಾರತ ಹ್ಯಾಟ್ರಿಕ್ ಸಾಧನೆ

The post ರೈತರ ವಿಷಯದಲ್ಲಿ ರಾಜಕಾರಣ ಬೇಡ: ಶಶಿಕಾಂತ ಗುರೂಜಿ ಆಕ್ರೋಶ appeared first on Samyukta Karnataka.

ಕಾರಿಗಿಂತಲೂ ದುಬಾರಿ ಈ ಎತ್ತು! 61 ಲಕ್ಷ ಕೊಟ್ಟು ಖರೀದಿಸಿದ ಕರ್ನಾಟಕದ ರೈತ
ಬೆಳಗಾವಿ: ಐಷಾರಾಮಿ ಕಾರುಗಳ ಬೆಲೆಯನ್ನೂ ಮೀರಿಸುವಂತೆ ಕರ್ನಾಟಕ-ಮಹಾರಾಷ್ಟ್ರ ಗಡಿ ಶಿರೂರು ಗ್ರಾಮದ ರೈತ ಬಾಳು ಹಜಾರೆ ಅವರು `ಬ್ರೇಕ್ ಫೇಲ್ ಬೈಜಾ’ ಹೆಸರಿನ ಎತ್ತನ್ನು ಬರೋಬ್ಬರಿ 61 ಲಕ್ಷ ರೂ. ನೀಡಿ ಖರೀದಿಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಭೀಲವಡಿ ಗ್ರಾಮದ ರೈತ ರಾಜು ಪಾಟೀಲ ಅವರಿಂದ ಈ ಎತ್ತನ್ನು ಖರೀದಿಸಿದ್ದು, ಇದು ಎತ್ತಿನ ಓಟದ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈಗಾಗಲೇ ಹಲವು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿರುವ ಈ ಎತ್ತು ಇನ್ಮುಂದೆ ಕರ್ನಾಟಕದ ಮೈದಾನಗಳಲ್ಲಿ ಓಡಲಿದೆ. ಎತ್ತುಗಳ ಮೇಲಿನ ಪ್ರೀತಿಯೇ ಈ ದುಬಾರಿ ಖರೀದಿಗೆ ಕಾರಣ ಎನ್ನುತ್ತಾರೆ ಹಜಾರೆ.

ಮದುವೆಯಾಗೋಣ ಎಂದಿದ್ದಕ್ಕೆ ಪ್ರೇಯಸಿಯ ಕತ್ತು ಹಿಸುಕಿ ಕೊಂದ ಪ್ರಿಯಕರ

The post ಕಾರಿಗಿಂತಲೂ ದುಬಾರಿ ಈ ಎತ್ತು! 61 ಲಕ್ಷ ಕೊಟ್ಟು ಖರೀದಿಸಿದ ಕರ್ನಾಟಕದ ರೈತ appeared first on Samyukta Karnataka.

ಮದುವೆಯಾಗೋಣ ಎಂದಿದ್ದಕ್ಕೆ ಪ್ರೇಯಸಿಯ ಕತ್ತು ಹಿಸುಕಿ ಕೊಂದ ಪ್ರಿಯಕರ
ಬೆಳಗಾವಿ: ನಾಲ್ಕು ವರ್ಷ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ ಯುವಕನೊಬ್ಬ, ಮದುವೆಗೆ ಒತ್ತಾಯಿಸಿದ ಪ್ರೇಯಸಿಯನ್ನು ಕೊಲೆ ಮಾಡಿ ಗೋಕಾಕ ಫಾಲ್ಸ್ ಸಮೀಪದ ಗುಡ್ಡದ ಇಳಿಜಾರಿನಲ್ಲಿ ತಳ್ಳಿ ಹಾಕಿದ ಘಟನೆ ನಡೆದಿದೆ.

ಮೃತ ಯುವತಿಯನ್ನು ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ರಕ್ಷಿತಾ ಸಾರಿಕರ್ (25) ಎಂದು ಗುರುತಿಸಲಾಗಿದೆ. ಅಥಣಿ ತಾಲೂಕಿನ ಅಡಳಹಟ್ಟಿ ಗ್ರಾಮದ ಬಸಪ್ಪ ಸಿದ್ದಪ್ಪ ಸಾತನ್ನವಣ್ಣರ ಕೊಲೆ ಮಾಡಿದ ಆರೋಪಿ.

ಅ. 28 ರಂದು ರಕ್ಷಿತಾಳನ್ನು ಬಸಪ್ಪ ಹಾರೂಗೇರಿಯಿಂದ ಗೋಕಾಕ ಫಾಲ್ಸ್‌ಗೆ ಕರೆದುಕೊಂಡು ಬಂದಿದ್ದಾನೆ. ಸಂಜೆ ಸುಮಾರು 4 ಗಂಟೆಗೆ ಫಾಲ್ಸ್ ರಸ್ತೆಯ ಪಕ್ಕದ ಕಟ್ಟೆಯ ಮೇಲೆ ಇಬ್ಬರೂ ಕುಳಿತು ಮಾತಿಗೆ ಇಳಿದಿದ್ದಾರೆ. `ಈಗಾಗಲೇ ನಮ್ಮ ಪ್ರೀತಿಗೆ 4 ವರ್ಷ ತುಂಬಿದೆ. ಬೇಗ ಮದುವೆಯಾಗೋಣ’ ಎಂದು ರಕ್ಷಿತಾ ಬಸಪ್ಪನಿಗೆ ಒತ್ತಾಯಿಸಿದ್ದಾಳೆ. ಆದರೆ ಬಸಪ್ಪ ಇದಕ್ಕೆ ಒಪ್ಪದೇ ಏಕಾಏಕಿ ಕೋಪಗೊಂಡಿದ್ದಾನೆ. ಮದುವೆಗೆ ಅರ್ಜಂಟ್ ಏನಿದೆ ಎಂದು ಗದರಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಯಾವುದೇ ಕಾರಣಕ್ಕೂ ಇನ್ನು ವಿಳಂಬ ಮಾಡದಂತೆ ಯುವತಿ ಪ್ರಿಯಕರನಿಗೆ ದಂಬಾಲು ಬಿದ್ದಿದ್ದಾಳೆ.

ಈ ವೇಳೆ ಆಕ್ರೋಶಗೊಂಡ ಆರೋಪಿಯು ಯುವತಿಯ ಕೆನ್ನೆಗೆ ಬಲವಾಗಿ ಹೊಡೆದು, ಕೈಯಿಂದ ಕುತ್ತಿಗೆ ಹಿಸುಕಿ ಬಳಿಕ ದುಪ್ಪಟ್ಟಾದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ, ನಂತರ ಮೃತದೇಹವನ್ನು ಫಾಲ್ಸ್‌ನ ಗುಡ್ಡದ ಇಳಿಜಾರಿನಲ್ಲಿರುವ ಮುಳ್ಳಿನ ಪೊದೆಗಳ ಮಧ್ಯೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ. ಯುವತಿಯ ಕುಟುಂಬದವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಗೋಕಾಕ ಶಹರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಿ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿ

The post ಮದುವೆಯಾಗೋಣ ಎಂದಿದ್ದಕ್ಕೆ ಪ್ರೇಯಸಿಯ ಕತ್ತು ಹಿಸುಕಿ ಕೊಂದ ಪ್ರಿಯಕರ appeared first on Samyukta Karnataka.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಿನದತ್ತ ದೇಸಾಯಿ ಇನ್ನಿಲ್ಲ
ಬೆಳಗಾವಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಭರತೇಶ್ ಎಜುಕೇಶನ್ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಡಾ. ಜಿನದತ್ತ ದೇಸಾಯಿ ನವೆಂಬರ್ 1ರ ಭಾನುವಾರದಂದು ನಿಧನರಾದರು.

1962ರಿಂದ ವಕೀಲರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿ 1966 ರಿಂದ 1991 ರಲ್ಲಿ ನಿವೃತ್ತರಾಗುವವರೆಗೆ ಬೆಳಗಾವಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದರು. ಡಾ.‌ ದೇಸಾಯಿ ಒಬ್ಬ ಪ್ರಸಿದ್ಧ ಲೇಖಕ, ಕವಿ ಮತ್ತು ಲೋಕೋಪಕಾರಿಯಾಗಿದ್ದು, ಕಾಲೇಜಿನಲ್ಲಿದ್ದಾಗ ನೀಲಾಂಜನ, ಮತ್ತೆ ಬಂದಿದ್ದೇನೆ, ಮಧುಶಾಲಿನಿ, ಓಲಗಿನ ಗಂಡು, ಹೆಜ್ಜೆ ಸಾಲು ಇತ್ಯಾದಿ ಕೃತಿ ಬರೆದಿದ್ದಾರೆ.

ಅವರ ಕವಿತೆಗಳು ಒಟ್ಟು 18 ಸಂಕಲನಗಳಲ್ಲಿ ಪ್ರಕಟವಾಗಿವೆ ಮತ್ತು ಹಲವಾರು ವಿದ್ಯಾರ್ಥಿಗಳು ಅವರ ಕೃತಿಗಳ ಮೇಲೆ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಇತಿಹಾಸದಲ್ಲಿ ಎಂಎ-ಪಿಎಚ್‌ಡಿ ಕೋರ್ಸ್ ಅನ್ನು ನೀಡುವ ಭರತೇಶ್ ಎಜುಕೇಶನ್ ಟ್ರಸ್ಟ್‌ನಲ್ಲಿ ಡಾ.ಎ.ಎನ್. ಉಪಾಧ್ಯೇ ಕನ್ನಡ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

2015ರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ, 2017 ರಲ್ಲಿ ಕರ್ನಾಟಕ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2021 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದಿಂದ ಅಕಲಂಕ ಶ್ರೀ ಪ್ರಶಸ್ತಿ, 2022 ರಲ್ಲಿ ಸೋಂದಾ (ಸ್ವಾದಿ), 2022-23 ನೇ ಸಾಲಿಗೆ ಕರ್ನಾಟಕ ಸರ್ಕಾರದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾದ ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳು ಅವರಿಗೆ ದೊರೆತಿವೆ.

ಅಧಿಕಾರಕ್ಕೆ ಬಂದರೆ ಸಿಇಸಿ ಜ್ಞಾನೇಶ್ ಕುಮಾರ್ ಜೈಲಿಗೆ: ರಾಹುಲ್ ಗಾಂಧಿ ಎಚ್ಚರಿಕೆ

The post ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಿನದತ್ತ ದೇಸಾಯಿ ಇನ್ನಿಲ್ಲ appeared first on Samyukta Karnataka.

ಹೆಲಿಕಾಪ್ಟರ್ ದುರಂತದಲ್ಲಿ ಅರಟಾಳದ ಪೊಲೀಸ್ ಅಧಿಕಾರಿ ಸಾವು; ಹುಟ್ಟೂರಿನಲ್ಲಿ ನೀರವ ಮೌನ
ಬೆಳಗಾವಿ(ಅರಟಾಳ): ಉತ್ತರಾಖಂಡದ ಪವಿತ್ರ ಬದರಿನಾಥ ಧಾಮದಿಂದ ಫಾಟಾ ಕಡೆಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಜೋಶಿಮಠ ಸಮೀಪ ಪತನಗೊಂಡಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದವರಾದ ಬೆಂಗಳೂರು ಸಿಸಿಬಿ ಸಿಪಿಐ ಅರುಣ ಮನೋಹರ ಸಾಳುಂಕೆ ಸೇರಿದಂತೆ ಆರು ಮಂದಿ ದುರ್ಮರಣ ಹೊಂದಿದ್ದಾರೆ. ಈ ಆಘಾತಕಾರಿ ಸುದ್ದಿ ತಿಳಿಯುತ್ತಿದ್ದಂತೆ ಹುಟ್ಟೂರಾದ ಅರಟಾಳದಲ್ಲಿ ತೀವ್ರ ಶೋಕ ಹಾಗೂ ನೀರವ ಮೌನ ಆವರಿಸಿದೆ.

ಬಡ ರೈತ ಕುಟುಂಬದ ಹಿನ್ನೆಲೆಯಿಂದ ಬಂದ ಅರುಣ ಸಾಳುಂಕೆ ಅವರ ಬಾಲ್ಯ ಅತ್ಯಂತ ಸವಾಲುಗಳಿಂದ ಕೂಡಿತ್ತು. ಅಂದು ಸಮರ್ಪಕ ರಸ್ತೆ ಸಂಪರ್ಕವಿಲ್ಲದ, ಬಸ್ ಸೌಲಭ್ಯವೂ ಕಾಣದ ಸೈಕಲ್ ಮೇಲೆ ಓಡಾಡುವ ಕಾಲದಲ್ಲಿ, ಕುಗ್ರಾಮ ಅರಟಾಳದಲ್ಲಿ ಜನಿಸಿದ ಇವರು, ಹಳ್ಳಿ ಮೇಲಿನ ಪ್ರೀತಿ ಮತ್ತು ಕಠಿಣ ಪರಿಶ್ರಮದಿಂದಲೇ ಮೇಲೆ ಬಂದವರು.

ದೂರದ ಪಟ್ಟಣಗಳಿಗೆ ಬುತ್ತಿಕಟ್ಟಿಕೊಂಡು ಹೋಗಿ, ಆರ್ಥಿಕ ಸಮಸ್ಯೆಗಳನ್ನು ಎಸುರಿಸಿ ಶಿಕ್ಷಣ ಕಲಿಯುವುದೇ ದುಸ್ತರವಾಗಿದ್ದ ಆ ದಿನಗಳಲ್ಲಿ ಐಗಳಿಯ ಶ್ರೀ ಅಪ್ಪಯ್ಯ ಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಪೂರ್ಣಗೊಳಿಸಿದರು. ನಂತರ ಜಮಖಂಡಿಯಲ್ಲಿ ಪಿಯುಸಿ ಹಾಗೂ ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಮುಗಿಸಿ ತಮ್ಮ ಛಲ ಸಾಬೀತು ಪಡಿಸಿದರು.

2007ರಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ ನೇಮಕಗೊಂಡ ಅರುಣ ಅವರು ಪ್ರಾಮಾಣಿಕ ಸೇವೆಯಿಂದ ಹಂತಹಂತವಾಗಿ ಬಡ್ತಿ ಪಡೆದು, ಪ್ರಸ್ತುತ ರಾಜಧಾನಿ ಬೆಂಗಳೂರಿನ ಸಿಸಿಬಿ ವಿಭಾಗದಲ್ಲಿ ಸಿಪಿಐ ಕರ್ತವ್ಯ ನಿರ್ವಹಿಸುತ್ತಿದ್ದರು. ಕೂಲಿ-ನಾಲಿ ಮಾಡುವ ರೈತರ ಮಕ್ಕಳು ಹಾಗೂ ಗ್ರಾಮೀಣ ಯುವಕರಿಗೆ ಅಕ್ಷರದ ಮಹತ್ವ ಮತ್ತು ಕಠಿಣ ಪರಿಶ್ರಮದ ಬಲವನ್ನು ಸಾರಿದ ಇವರು, ತಾವೇ ಉನ್ನತ ಅಧಿಕಾರಿಯಾಗಿ ಯುವಪೀಳಿಗೆಗೆ ದೊಡ್ಡ ಆದರ್ಶವಾಗಿದ್ದರು.

ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದರೂ ಕಿಂಚಿತ್ತೂ ಅಹಂಕಾರ ತೋರದೆ, ಊರಿನ ಜನರೊಂದಿಗೆ ಸರಳತೆ, ವಿನಯತೆಯಿಂದ ಬೆರೆತು ತಂದೆ-ತಾಯಿಯ ಮೆಚ್ಚಿನ ಪುತ್ರನಾಗಿ ಗುರುತಿಸಿಕೊಂಡಿದ್ದರು.

ಮೃತರು ತಂದೆ ಮನೋಹರ ಸಾಳುಂಕೆ, ತಾಯಿ ಸಂಜೀವಿನಿ, ಪತ್ನಿ ಅರ್ಚನಾ, ಪುತ್ರ ವಲ್ಲಭ, ಪುತ್ರಿ ಲಾವಣ್ಯ, ಸಹೋದರ ಅಮರ ಸಾಳುಂಕೆ, ಸಹೋದರಿ ಸುನಿತಾ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಮಿತ್ರರನ್ನು ಅಗಲಿದ್ದಾರೆ. ಗ್ರಾಮದ ಹೆಮ್ಮೆಯ ಅಧಿಕಾರಿಯ ಅಕಾಲಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಇಡೀ ಗ್ರಾಮವೇ ಕಣ್ಣೀರ ಕಡಲಲ್ಲಿ ಮುಳುಗಿದೆ.

ಕರ್ನಾಟಕ ಬಂದ್-ಹೆದ್ದಾರಿ ತಡೆ ಶತಸಿದ್ಧ: ಚೂನಪ್ಪ ಪೂಜೇರಿ ಎಚ್ಚರಿಕೆ

The post ಹೆಲಿಕಾಪ್ಟರ್ ದುರಂತದಲ್ಲಿ ಅರಟಾಳದ ಪೊಲೀಸ್ ಅಧಿಕಾರಿ ಸಾವು; ಹುಟ್ಟೂರಿನಲ್ಲಿ ನೀರವ ಮೌನ appeared first on Samyukta Karnataka.

ಬೆಳಗಾವಿ: ರೈತರ ಹೆದ್ದಾರಿ ಬಂದ್‌ಗೆ ಜಿಲ್ಲಾಡಳಿತ ಬ್ರೇಕ್
ಬೆಳಗಾವಿ: ಕಬ್ಬಿನ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಅ. 31ರಂದು ಕರೆ ನೀಡಿರುವ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಜಿಲ್ಲಾಡಳಿತ ನಿಷೇಧ ಹೇರಿದೆ.

ಬಿಎನ್‌ಎಸ್‌ಎಸ್‌-2023ರ ಕಲಂ 163ರಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದು, ರಾಷ್ಟ್ರೀಯ ಹೆದ್ದಾರಿ-48 ಸೇರಿದಂತೆ ಜಿಲ್ಲೆಯ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿಭಟನೆ, ವಾಹನ ತಡೆ ಹಾಗೂ ಟೋಲ್‌ಪ್ಲಾಜಾಗಳ ಕಾರ್ಯಾಚರಣೆಗೆ ಅಡ್ಡಿಪಡಿಸುವುದನ್ನು ನಿಷೇಧಿಸಿದ್ದಾರೆ.

ಸಾರ್ವಜನಿಕ ಸಂಚಾರ ಮತ್ತು ಸರಕು ಸಾಗಣೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡದಂತೆಯೂ ಎಚ್ಚರಿಕೆ ನೀಡಿದ್ದಾರೆ.

ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ಕರ್ನಾಟಕದ ಐವರ ದುರಂತ ಅಂತ್ಯ

The post ಬೆಳಗಾವಿ: ರೈತರ ಹೆದ್ದಾರಿ ಬಂದ್‌ಗೆ ಜಿಲ್ಲಾಡಳಿತ ಬ್ರೇಕ್ appeared first on Samyukta Karnataka.