ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷತೆ: ಭಾರತ ಹ್ಯಾಟ್ರಿಕ್ ಸಾಧನೆ
ನವದೆಹಲಿ: ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷತೆಗೆ ಭಾರತ ಮಗದೊಮ್ಮೆ ಸರ್ವ ಸಮ್ಮತದಿಂದ ಆಯ್ಕೆಯಾಗಿದೆ. 130ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳು ಸೇರಿದ್ದ 139ನೇ ಶೃಂಗಸಭೆಯಲ್ಲಿ ಭಾರತವನ್ನು ಪುನರಾಯ್ಕೆ ಮಾಡಲಾಗಿದೆ. ಸತತ ಮೂರನೇ ಬಾರಿಗೆ ಐಎಸ್‌ಎ ಅಧ್ಯಕ್ಷತೆ ಭಾರತದ ಮಡಿಲಿಗೆ ಬಂದಿದ್ದು, ದೆಹಲಿಯ ಭಾರತ್ ಮಂಟಪದಲ್ಲಿ ಜರುಗುತ್ತಿರುವ ಶೃಂಗಸಭೆಯಲ್ಲಿ ಈ ಐತಿಹಾಸಿಕ ನಿರ್ಣಯಕ್ಕೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಸದಸ್ಯ ರಾಷ್ಟ್ರಗಳು ಕರತಾಡನ ಗೈದು ಸಂತಸ ವ್ಯಕ್ತಪಡಿಸಿದವು. 130ಕ್ಕೂ ಹೆಚ್ಚು ದೇಶಗಳು ಭಾಗಿಯಾಗಿದ್ದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅತಿ ದೊಡ್ಡ ಸಮಾವೇಶದಲ್ಲಿ … Continue reading ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷತೆ: ಭಾರತ ಹ್ಯಾಟ್ರಿಕ್ ಸಾಧನೆ
Copy and paste this URL into your WordPress site to embed
Copy and paste this code into your site to embed