ಬೆಳಗಾವಿಯತ್ತ ರೈತರ ಪಾದಯಾತ್ರೆ : ಚೂನಪ್ಪ ಪೂಜೇರಿ ಬಂಧನ
ಬೆಳಗಾವಿ: ಕಬ್ಬಿಗೆ ಸೂಕ್ತ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಪಾದಯಾತ್ರೆ ಮೂಲಕ ಬೆಳಗಾವಿಯತ್ತ ಬರುತ್ತಿದ್ದ ರೈತ ಸಂಘದ ನಾಯಕ ಚೂನಪ್ಪ ಪೂಜೇರಿ ಅವರನ್ನು ಮುಕ್ತಿಮಠದ ಬಳಿ ಪೊಲೀಸರು ಬಂಧಿಸಿದರು. ರೈತರ ಪ್ರತಿಭಟನೆಗೆ ಸಂಬಂಧಿಸಿ ಪೊಲೀಸ್ ಆಯುಕ್ತರು ನಿಷೇಧ ಹೊರಡಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಬ್ಬಿನ ದರ ನಿಗದಿ ವಿಚಾರದಲ್ಲಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟು ರೈತರು ಬೆಳಗಾವಿಯತ್ತ ಪಾದಯಾತ್ರೆ ನಡೆಸುತ್ತಿದ್ದರು. ಈ ವೇಳೆ ಮುಕ್ತಿಮಠದ ಬಳಿ ಪೂಜೇರಿ ಅವರನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದರು. ಹಸಿರು ಶಾಲು ಧರಿಸಿದ್ದ … Continue reading ಬೆಳಗಾವಿಯತ್ತ ರೈತರ ಪಾದಯಾತ್ರೆ : ಚೂನಪ್ಪ ಪೂಜೇರಿ ಬಂಧನ
Copy and paste this URL into your WordPress site to embed
Copy and paste this code into your site to embed