Newsಕ್ರೀಡೆತಾಜಾ ಸುದ್ದಿದೇಶವಿದೇಶ IND vs AUS: ಬೃಹತ್ ಮುನ್ನಡೆಯತ್ತ ಭಾರತ By Samyukta Karnataka - November 24, 2024 Share WhatsAppFacebookTelegramCopy URL ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿಭಾರತ ಮತ್ತು ಆಸ್ಟ್ರೇಲಿಯಾ ನಡುವಣಮೊದಲ ಪಂದ್ಯದ ಮೂರನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿ 161 ರನ್ ಗಳಿಸಿ ಔಟ ಆಗಿದ್ದಾರೆ. ಅಲ್ಲದೆ ಮೊದಲ ಇನಿಂಗ್ಸ್ನಲ್ಲಿನ ಟೀಮ್ ಇಂಡಿಯಾ ಐದು ವಿಕೆಟ್ ನಷ್ಟದೊಂದಿಗೆ 370 ರನ್ ಗಳ ಮುನ್ನಡೆಯೊಂದಿಗೆ ಸಾಗಿದೆ