Home News IND vs AUS:  ಬೃಹತ್ ಮುನ್ನಡೆಯತ್ತ ಭಾರತ

IND vs AUS:  ಬೃಹತ್ ಮುನ್ನಡೆಯತ್ತ ಭಾರತ

 ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ
ಮೊದಲ ಪಂದ್ಯದ ಮೂರನೇ ದಿನದಾಟದಲ್ಲಿ  ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿ 161 ರನ್ ಗಳಿಸಿ ಔಟ ಆಗಿದ್ದಾರೆ. ಅಲ್ಲದೆ ಮೊದಲ ಇನಿಂಗ್ಸ್ನಲ್ಲಿನ  ಟೀಮ್ ಇಂಡಿಯಾ ಐದು ವಿಕೆಟ್ ನಷ್ಟದೊಂದಿಗೆ  370 ರನ್ ಗಳ ಮುನ್ನಡೆಯೊಂದಿಗೆ ಸಾಗಿದೆ

Exit mobile version