ಭಾರತದ ಸಶಸ್ತ್ರ ಪಡೆಗಳಿಗೆ ವರವಾದ ಡ್ರೋನ್‌

0
17
ಡ್ರೋನ್

ವಾಸ್ತವಿಕ ಗಡಿ ನಿಯಂತ್ರಣ ರೇಖೆ ಒಳಗೊಂಡಂತೆ ಶತ್ರು ದೇಶಗಳ ಚಲನವಲನಗಳ ನಿಗಾ ಇಡಲು ಪ್ರಮುಖ ಅಸ್ತ್ರವೊಂದು ಸಿದ್ಧವಾಗುತ್ತಿದೆ. ಆದರೆ, ಇದರ ಇನ್ನೊಂದು ವಿಶೇಷವೆಂದರೆ ಅದು ನಮ್ಮ ರಾಜ್ಯದಲ್ಲಿಯೇ ಸಿದ್ಧವಾಗುತ್ತಿದೆ.
ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಇದನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಕೃತಕ ಬುದ್ಧಿಮತ್ತೆ ಚಾಲಿತ ಡ್ರೋನ್‌ ಆಗಿದೆ. ಈ ಡ್ರೋನ್‌ ಭಾರತದ ಸಶಸ್ತ್ರ ಪಡೆಗಳಿಗೆ ವರವಾಗಿ ಪರಿಣಮಿಸಲಿವೆ.

ಡ್ರೋನ್
Previous article10 ಬಣ್ಣಗಳಲ್ಲಿ ʼಓಲಾ ಎಸ್‌1 ಪ್ರೋʼ
Next articleಇಸ್ರೋದ ವೈಫಲ್ಯಕ್ಕೆ ಅಚ್ಚರಿ