ಸಿದ್ದರಾಮಯ್ಯಗೆ ಅರಸು ವಿ.ವಿ ಗೌರವ ಡಾಕ್ಟರೇಟ್‌ಗೆ ನಿರ್ಧಾರ

ಕೋಲಾರ: ಟಮಕದ ಶ್ರೀದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಸಂಶೋಧನಾ ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದೆ.
ವಿಶ್ವವಿದ್ಯಾನಿಲಯದ ಗೌರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ತಾತ್ಪೂರ್ವಿಕ ಒಪ್ಪಿಗೆ ನೀಡಲಾಗಿದ್ದು ಸಿದ್ದರಾಮಯ್ಯ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಲು ಸಂಬಂಧಿಸಿದಂತೆ ಪದವಿ ಪ್ರದಾನ ಮಾಡಲಾಗುವುದು.