ತ್ರಿಶತಕಕ್ಕೆ 16 ವರ್ಷ

Advertisement

ಬೆಂಗಳೂರು: 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಸೆಹ್ವಾಗ್ ಎರಡನೇ ತ್ರಿಶತಕ (319) ಗಳಿಸಿದ್ದರು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು 16 ವರ್ಷಗಳ ಹಿಂದೆ ಇದೇ ದಿನ ಚೆನ್ನೈನಲ್ಲಿ ಎಸ್‌ಎ ವಿರುದ್ಧ ಎರಡನೇ ತ್ರಿಶತಕ ಗಳಿಸಿದ್ದೆ. ಇದ್ದಕ್ಕಾಗಿ ಅನಿಲ್ ಕುಂಬ್ಳೆ ಅವರಿಗೆ ಧನ್ಯವಾದಗಳು. ಭಾಯ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ನನಗೆ ತಂಡದಲ್ಲಿ ಸ್ಥಾನವನ್ನು ನೀಡಿ ಈ ಎರಡನೇ ತ್ರಿಶತಕವನ್ನು ಗಳಿಸಲು ನನಗೆ ಅವಕಾಶ ಮಾಡಿಕೊಟ್ಟಿತು. ಇದು ಇನ್ನು ನೆನೆಪಿದೆ ಎಂದು ಬರೆದುಕೊಂಡಿದ್ದಾರೆ.