ಹೊಸಪೇಟೆ: ಎಟಿಎಂ ಮಳಿಗೆಗೆ ಬೆಂಕಿ ತಗುಲಿ ಅದರಲ್ಲಿ ಇರುವ ಹಣವೆಲ್ಲ ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ನಗರದ ಸರ್ಕಾರಿ ಕಾಲೇಜು ರಸ್ತೆಯ ಫರ್ವಾಜ್ ಪ್ಲಾಜಾದ ಬಳಿ ಈ ಘಟನೆ ನಡೆದಿದ್ದು ಬೆಳಗಿನ ಜಾವ ನಡೆದ ಅಗ್ನಿ ಅವಘಡದಲ್ಲಿ ಎಟಿಎಂ ಯಂತ್ರ ಹಾಗೂ ಅದರಲ್ಲಿ ಇರುವ ಹಣ ಸುಟ್ಟು ಕರಕಲಾಗಿವೆ, ಬೆಂಕಿ ತಗುಲಿದ ವಿಷಯ ತಿಳಿದು, ಎರಡು ಅಗ್ನಿಶಾಮಕ ವಾಹನದಲ್ಲಿ ಬಂದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಎಟಿಎಂ ಒಳಗೆ ಅಂದಾಜು 16 ಲಕ್ಷ ರೂ. ಹಣ ಇತ್ತು ಎನ್ನಲಾಗಿದೆ, ಇನ್ನು ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆಚ್ಚಿನ ಮಾಹಿತಿ ಅಪಡೆಟ್ ಆಗಲಿದೆ….