ತಾಜಾ ಸುದ್ದಿನಮ್ಮ ಜಿಲ್ಲೆಸುದ್ದಿಗಳುರಾಜ್ಯಹಾಸನ ಹಾಸನ ಡಿಸಿಯಾಗಿ ಕೆ ಎಸ್ ಲತಾ ಕುಮಾರಿ By Samyukta Karnataka - June 17, 2025 Share WhatsAppFacebookTelegramTwitterLinkedinPinterestCopy URL ಹಾಸನ: ಬೆಂಗಳೂರು ಅಬರ್ನ್ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ ಕೆ ಎಸ್ ಲತಾ ಕುಮಾರಿ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹಾಸನ ಜಿಲ್ಲಾಧಿಕಾರಿಯಾಗಿದ್ದ ಸತ್ಯಭಾಮ ಅವರನ್ನು ಸಮಗ್ರ ಶಿಕ್ಷಣ ಕರ್ನಾಟಕ, ರಾಜ್ಯ ನಿರ್ದೇಶಕರಾಗಿ ಸಿ ವರ್ಗಾವಣೆ ಮಾಡಲಾಗಿದೆ.