ಅಪರಾಧತಾಜಾ ಸುದ್ದಿನಮ್ಮ ಜಿಲ್ಲೆಸುದ್ದಿಗಳುರಾಜ್ಯಹಾವೇರಿ ಗ್ರಾಮ ಪಂಚಾಯಿತಿ ಪಿಡಿಒ ಮನೆ ಕಚೇರಿ ಮೇಲೆ ಲೋಕಾ ದಾಳಿ By Samyukta Karnataka - May 31, 2025 Share WhatsAppFacebookTelegramTwitterLinkedinPinterestCopy URL ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮ ಪಂಚಾಯಿತಿಯ ಪಿಡಿಒ ರಾಮಕೃಷ್ಣ ಗುಡಿಗೇರಿ ಅವರ ಕಚೇರಿ ಹಾಗೂ ಹುಬ್ಬಳ್ಳಿಯಲ್ಲಿರುವ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.