ಬೆಂಗಳೂರು: RCB ತಂಡದ ಎಲ್ಲಾ ಆಟಗಾರರಿಗೆ ಕೇಂದ್ರ ಸಚಿವ ಪ್ರಲ್ಹಾ ಜೋಶಿ ಅಭಿನಂದನೆಗಳು ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ
ಹದಿನೆಂಟು ವರ್ಷಗಳ ತಪಸ್ಸು.. ಕಷ್ಟದ ಹಾದಿ, ಸೋಲು ಗೆಲವಿನ ನಡುವೆ, ಹತಾಶೆಯಿದ್ದರೂ ಎಲ್ಲೂ ಕಮ್ಮಿಯಾಗದ ಫ್ಯಾನ್ ಬೇಸ್ ಸಪೋರ್ಟ್.. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ನಡೆದ ತೀವ್ರ ಹಣಾಹಣಿಯ #IPLFinalMatch ಫೈನಲ್ ಪಂದ್ಯಾವಳಿಯಲ್ಲಿ ಚೊಚ್ಚಲ ಗೆಲವು ಸಾಧಿಸುವ ಮೂಲಕ ಮೊಟ್ಟಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿರುವುದು ನಮ್ಮ ಹೆಮ್ಮೆ.. ಈ ಗೆಲವನ್ನು ಸಂಭ್ರಮಿಸೊಣ. #RCB ತಂಡದ ಎಲ್ಲಾ ಆಟಗಾರರಿಗೆ ಅಭಿನಂದನೆಗಳು ಎಂದಿದ್ದಾರೆ.