ಅಪಘಾತ: ಇಬ್ಬರು ಸಾವು

ಬೆಳಗಾವಿ: ಲಾರಿಯೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ವರು ಮೃತಪಟ್ಟ ಘಟನೆ ಇಂದು ಮೂಡಲಗಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀಶೈಲ ಹಾದಿಮನಿ (34) ಮತ್ತು ರಂಗಾಪುರ ಗ್ರಾಮದ ಸುರೇಶ ಸತ್ಯಪ್ಪ ಮಾರಾಪುರ (35) ಮೃತರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ