Champions Trophy: ಟಾಸ್ ಗೆದ್ದು ಬ್ಯಾಟ್‌ ಹಿಡಿದ ಆಸ್ಟ್ರೇಲಿಯಾ

0
45

ದುಬೈ: ಚಾಂಪಿಯನ್ಸ್ ಟ್ರೋಫಿ 2025ರ ಐಸಿಸಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಲ್ಲಿ, ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಏಕದಿನ ಕ್ರಿಕೆಟ್​ನಲ್ಲಿ ಒಟ್ಟು 151 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು. ಭಾರತ ತಂಡ 57 ಮ್ಯಾಚ್​ಗಳಲ್ಲಿ ಜಯ ಸಾಧಿಸಿದ್ದರೆರೆ, ಆಸ್ಟ್ರೇಲಿಯಾ 84 ಪಂದ್ಯಗಳನ್ನು ಗೆದ್ದುಕೊಂಡಿವೆ. 10 ಪಂದ್ಯಗಳು ರದ್ದಾಗಿವೆ.

Previous articleಕೊಪ್ಪಳ ಕೈಗಾರಿಕೆ ಸ್ಥಾಪನೆ ಸಿದ್ದತೆ ನಿಲ್ಲಿಸಲು ಸಿಎಂ ಸೂಚನೆ
Next articleವಿಧಾನಸೌಧದೊಳಗೆ ಪಾನ್ ಮಸಾಲ ಉಗುಳಿದ ಶಾಸಕ