ಲಾಂಗ್ ಹಿಡಿದು ವಿಡಿಯೋ ಪೋಸ್ಟ್ ಸುಮೋಟೋ ಕೇಸ್ ದಾಖಲು

0
32

ಶಿವಮೊಗ್ಗ: ಕೆಲ ಯುವಕರು ಲಾಂಗ್ ಹಿಡಿದು ವಿಡಿಯೋ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಯುವಕರ ವಿರುದ್ಧ ದೊಡ್ಡಪೇಟೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ವಿಡಿಯೋದಲ್ಲಿ 5ರಿಂದ 6 ಜನ ಹುಡುಗರು ಲಾಂಗ್ ಹಿಡಿದು ಮಾರುತಿ ಓಮಿನಿ ಕಾರಿನಿಂದ ಇಳಿದು ಇತರರಿಗೆ ಬೆದರಿಕೆ ಹಾಕುವಂತಹ ಮಾದರಿಯ ದೃಶ್ಯಗಳಿದ್ದವು. 20 ಸೆಕೆಂಡ್‌ನ ರೀಲ್ಸ್ ಪೋಸ್ಟ್‌ ಆಧರಿಸಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು.

Previous articleಸಾರಿಗೆ ಸಂಸ್ಥೆಯ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
Next articleಮಾಜಿ ಸಚಿವ ಬೇಗಾನೆ ರಾಮಯ್ಯ ನಿಧನ