Home ಅಪರಾಧ ಲಾಂಗ್ ಹಿಡಿದು ವಿಡಿಯೋ ಪೋಸ್ಟ್ ಸುಮೋಟೋ ಕೇಸ್ ದಾಖಲು

ಲಾಂಗ್ ಹಿಡಿದು ವಿಡಿಯೋ ಪೋಸ್ಟ್ ಸುಮೋಟೋ ಕೇಸ್ ದಾಖಲು

0

ಶಿವಮೊಗ್ಗ: ಕೆಲ ಯುವಕರು ಲಾಂಗ್ ಹಿಡಿದು ವಿಡಿಯೋ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಯುವಕರ ವಿರುದ್ಧ ದೊಡ್ಡಪೇಟೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ವಿಡಿಯೋದಲ್ಲಿ 5ರಿಂದ 6 ಜನ ಹುಡುಗರು ಲಾಂಗ್ ಹಿಡಿದು ಮಾರುತಿ ಓಮಿನಿ ಕಾರಿನಿಂದ ಇಳಿದು ಇತರರಿಗೆ ಬೆದರಿಕೆ ಹಾಕುವಂತಹ ಮಾದರಿಯ ದೃಶ್ಯಗಳಿದ್ದವು. 20 ಸೆಕೆಂಡ್‌ನ ರೀಲ್ಸ್ ಪೋಸ್ಟ್‌ ಆಧರಿಸಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು.

Exit mobile version