ಪಾಕ್ ಸರ್ಕಾರದ ಎಕ್ಸ್ ಖಾತೆ ಅಮಾನತು

0
24

ಭಾರತ ಸರ್ಕಾರ ಪಾಕಿಸ್ತಾನ ಸರ್ಕಾರದ ಎಕ್ಸ್ ಖಾತೆಗೆ ಅಮಾನತುಗೊಳಿಸಿದೆ. ಪಹಲ್ಗಾಮ್ ಭಯೋತ್ಪಾದಕ ಕೃತ್ಯದ ನಂತರ ಬುಧವಾರ ವಿವಿಧ ಕ್ರಮಗಳನ್ನು ಪ್ರಕಟಿಸಿದ್ದ ಭಾರತ, ಗುರುವಾರ ಅದರ ಎಕ್ಸ್ ಖಾತೆ ಭಾರತದಲ್ಲಿ ತೆರೆಯಲಾರದಂತೆ ಮಾಡಿದೆ. ಪಾಕ್ ಸರ್ಕಾರದ ಖಾತೆ @GovtofPakistan ತೆಗೆಯಲು ಸಾಧ್ಯವಿಲ್ಲ. ಈ ಹಿಂದೆ ಮಾರ್ಚ್ ೨೦೨೩ರಲ್ಲೂ ಈ ಖಾತೆಯನ್ನು ತಡೆಯಲಾಗಿತ್ತು.

Previous articleಯುದ್ಧ ನಿಲ್ಲಿಸುವಂತೆ ಪುಟಿನ್‌ಗೆ ಟ್ರಂಪ್ ಕರೆ
Next articleಪಾಕ್ ಉಗ್ರರ ಬಂದೂಕಿಗೆ ಭಾರತದಿಂದ ಕಠೋರ ಉತ್ತರ