Home ತಾಜಾ ಸುದ್ದಿ ಸಿಬಿಎಸ್‍ಇ ಫಲಿತಾಂಶ ಪ್ರಕಟ

ಸಿಬಿಎಸ್‍ಇ ಫಲಿತಾಂಶ ಪ್ರಕಟ

0

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಬಾರಿ 87.33% ಫಲಿತಾಂಶ ದಾಖಲಾಗಿದೆ. ಫಲಿತಾಂಶವನ್ನು ಅಧಿಕೃತ ವೆಬ್‍ಸೈಟ್‍ಗಳಲ್ಲಿ cbseresults.nic.in ಹಾಗೂ cbse.gov.in. ಅಧಿಕೃತ ವೆಬ್‍ಸೈಟ್‍ನಲ್ಲಿ ಫಲಿತಾಂಶ ನೋಡಬಹುದಾಗಿದೆ.

Exit mobile version