Home ನಮ್ಮ ಜಿಲ್ಲೆ ಬಳ್ಳಾರಿ ಬಳ್ಳಾರಿ: ಯೂಟ್ಯೂಬರ್ ಸಮೀರ್ ನಿವಾಸಕ್ಕೆ ಎಸ್ಐಟಿ ನೋಟಿಸ್

ಬಳ್ಳಾರಿ: ಯೂಟ್ಯೂಬರ್ ಸಮೀರ್ ನಿವಾಸಕ್ಕೆ ಎಸ್ಐಟಿ ನೋಟಿಸ್

0

ಬಳ್ಳಾರಿ: ಯೂಟ್ಯೂಬರ್ ಸಮೀರ್ M D ಬಳ್ಳಾರಿಯ ನಿವಾಸಕ್ಕೆ ಧರ್ಮಸ್ಥಳದ ಎಸ್ ಐ ಟಿ ಪೊಲೀಸರು ನೋಟೀಸ್ ಅಂಟಿಸಿದ್ದಾರೆ.
ಬಳ್ಳಾರಿ ಬಂಡಿಹಟ್ಟಿ ಏರಿಯಾದಲ್ಲಿರೋ ಸಮೀರ್ ಮನೆಗೆ ಬಂದ ಪೊಲೀಸರು, ಯಾರೂ ಇಲ್ಲದ್ದನ್ನು ಗಮನಿಸಿ ಮನೆ‌ ಗೋಡೆಗೆ ನೋಟೀಸ್ ಅಂಟಿಸಿದ ಪೊಲೀಸರು, ರವಿವಾರ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌ ನಲ್ಲಿ ಉಲ್ಲೇಖಿಸಿದ್ದಾರೆ. 24 -08-25 ರಂದು ಬೆಳಿಗ್ಗೆ 10 ಗಂಟೆಗೆ ತನಿಖಾಧಿಕಾರಿ ಮುಂದೆ ಹಾಜರಾಗಲು ನೋಟೀಸ್‌ನಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version