Home ನಮ್ಮ ಜಿಲ್ಲೆ ಬಾವಿಗೆ ಬಿದ್ದಿದ್ದ ನಾಯಿ ರಕ್ಷಣೆ

ಬಾವಿಗೆ ಬಿದ್ದಿದ್ದ ನಾಯಿ ರಕ್ಷಣೆ

0

ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಬಾವಿಗೆ ಬಿದ್ದಿದ್ದ ನಾಯಿಯನ್ನು ಅಗ್ನಿಶಾಮಕ ದಳದವರು ಸುರಕ್ಷಿತವಾಗಿ ರಕ್ಷಿಸಿದರು. ಆಳವಾದ ಬಾವಿಯಲ್ಲಿ ಬಿದ್ದ ನಾಯಿಯನ್ನು ಅವರು ಶತಾಯಗತಾಯವಾಗಿ ಪ್ರಯತ್ನ ಮಾಡಿ ಹೊರಗೆ ತೆಗೆದು ಮಾಲೀಕರಿಗೆ ಒಪ್ಪಿಸಿದರು.

ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಬಾವಿಗೆ ಬಿದ್ದಿದ್ದ ನಾಯಿಯನ್ನು ಅಗ್ನಿಶಾಮಕ ದಳದವರು ಸುರಕ್ಷಿತವಾಗಿ ರಕ್ಷಿಸಿದರು.

Exit mobile version