ಕೊಪ್ಪಳ Archives - Samyukta Karnataka

ನಿಡಶೇಸಿ ಮಠದ ಚನ್ನಬಸವೇಶ್ವರ ಮಹಾಸ್ವಾಮೀಜಿ ಇನ್ನಿಲ್ಲ
ಕುಷ್ಟಗಿ: ನಿಡಶೇಸಿ ಗೆಜ್ಜೆಬಾವಿ ಪಶ್ಚಿಮಕಾಂತಿ ಹಿರೇಮಠ ಪೀಠ ಹಾಗೂ ಕುಷ್ಟಗಿ ಕಲ್ಮಠದ ಹಿರಿಯ ಶ್ರೀಗಳಾಗಿ ಐದು ದಶಕಗಳ ಕಾಲ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ್ದ ಚನ್ನಬಸವೇಶ್ವರ ಸ್ವಾಮೀಜಿ (79) ಮಂಗಳವಾರ ಬೆಳಗಿನಜಾವ ಲಿಂಗೈಕ್ಯರಾದರು.

ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ನಿಡಶೇಸಿ ಶ್ರೀಮಠಕ್ಕೆ ಕರೆತರಲಾಗಿತ್ತು. ಆದರೆ, ಮಂಗಳವಾರ ಬೆಳಗಿನ ಜಾವ ಸುಮಾರು 5 ಗಂಟೆಗೆ ಶ್ರೀಗಳು ಲಿಂಗೈಕ್ಯರಾಗಿದ್ದಾರೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

ಕೊಪ್ಪಳ ಹಾಗೂ ರಾಯಚೂರು ಸೇರಿದಂತೆ ನಾಡಿನ ವಿವಿಧೆಡೆ ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಚನ್ನಬಸವೇಶ್ವರ ಮಹಾಸ್ವಾಮೀಜಿ ಅವರು ಭಕ್ತರ ಪಾಲಿಗೆ ಕೇವಲ ಮಠಾಧೀಶರಾಗಿರಲಿಲ್ಲ, ಆಧ್ಯಾತ್ಮಿಕ ಮಾರ್ಗದರ್ಶಿ, ಸಮಾಜದ ಹಿರಿಯ ಹಾಗೂ ಸಂಕಷ್ಟದಲ್ಲಿದ್ದವರಿಗೆ ಸಾಂತ್ವನದ ಆಶ್ರಯದಾತರಾಗಿದ್ದರು. ಐದು ದಶಕದಿಂದ ಮಠದ ಪರಂಪರೆ, ಧರ್ಮದ ತತ್ವ ಹಾಗೂ ಸಮಾಜಮುಖಿ ಚಿಂತನೆಗಳನ್ನು ಮುಂದುವರಿಸಿದ ಶ್ರೀಗಳು ತಮ್ಮ ಸರಳತೆ, ಸಾತ್ವಿಕತೆ ಹಾಗೂ ಸೇವಾ ಮನೋಭಾವದಿಂದ ಭಕ್ತರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು.

ಲಿಂಗೈಕ್ಯ ಶ್ರೀಗಳ ಕ್ರಿಯಾ ಸಮಾಧಿ ಮಂಗಳವಾರ ನಿಡಶೇಸಿ ಶ್ರೀಮಠದ ಆವರಣದಲ್ಲಿ ಅಭಿನವ ಕರಿಬಸವ ಶಿವಾರ್ಯಚಾರ್ಯರ ನೇತೃತ್ವದಲ್ಲಿ ನಾಡಿನ ವಿವಿಧ ಮಠಾಧೀಶರು, ಗಣ್ಯರು ಹಾಗೂ ಅಪಾರ ಭಕ್ತರ ಸಮ್ಮುಖದಲ್ಲಿ ವೀರಶೈವ ಜಂಗಮ ಧರ್ಮದ ವಿಧಿ ವಿಧಾನಗಳ ಅನುಸಾರ ನೆರವೇರಿತು.

ರೈತರ ಜಮೀನಿಗೆ ಖುದ್ದು ಭೇಟಿ ನೀಡಿ ಬೆಳೆ ವೀಕ್ಷಿಸಿದ ಸಿಎಂ

The post ನಿಡಶೇಸಿ ಮಠದ ಚನ್ನಬಸವೇಶ್ವರ ಮಹಾಸ್ವಾಮೀಜಿ ಇನ್ನಿಲ್ಲ appeared first on Samyukta Karnataka.

ಬಿಜೆಪಿ ಮಾಡುವುದು ಪಾದಯಾತ್ರೆ ಅಲ್ಲ, ಪಶ್ಚಾತ್ತಾಪದ ಯಾತ್ರೆ
ಕಾರಟಗಿ: ವಿರೋಧ ಪಕ್ಷಗಳು ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಡುತ್ತಿರುವ ನಾಟಕ. ಅದನ್ನು ಪಾದಯಾತ್ರೆ ಎನ್ನುವುದಕ್ಕಿಂತ `ಪಶ್ಚಾತ್ತಾಪದ ಯಾತ್ರೆ’ ಎಂದು ಕರೆಯುವುದು ಸೂಕ್ತ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ಕಾರಟಗಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೆಪಿಎಸ್‌ಸಿ ಹಾಗೂ ಪಿಎಸ್‌ಐ ನೇಮಕಾತಿ ಅಕ್ರಮಗಳು ಅವರ ಆಡಳಿತದ ಕರ್ಮಕಾಂಡಕ್ಕೆ ಸಾಕ್ಷಿಯಾಗಿವೆ. ಇಂತಹ ಹಗರಣಗಳ ಹಿನ್ನೆಲೆ ಹೊಂದಿರುವವರಿಗೆ ಪ್ರಸ್ತುತ ಸರ್ಕಾರವನ್ನು ಪ್ರಶ್ನಿಸುವ ನೈತಿಕ ಹಕ್ಕು ಇಲ್ಲ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಹಣ ಮರುಪಡೆಯುವ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ. ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸಚಿವರಾಗಿದ್ದ ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.

ಹೊಸ ಧರ್ಮದ ಚಿಂತನೆಗೆ ರಾಯರಡ್ಡಿ ಕೊಟ್ಟ ಕಾರಣವೇನು?

The post ಬಿಜೆಪಿ ಮಾಡುವುದು ಪಾದಯಾತ್ರೆ ಅಲ್ಲ, ಪಶ್ಚಾತ್ತಾಪದ ಯಾತ್ರೆ appeared first on Samyukta Karnataka.

ಹೊಸ ಧರ್ಮದ ಚಿಂತನೆಗೆ ರಾಯರಡ್ಡಿ ಕೊಟ್ಟ ಕಾರಣವೇನು?
ಕೊಪ್ಪಳ: ಹೊಸ ಧರ್ಮ ಸ್ಥಾಪನೆ ಮಾಡುತ್ತೇನೆ. ಎಲ್ಲ ಒಳ್ಳೆಯ ವಿಚಾರ ಇಟ್ಟುಕೊಂಡು, ಹೊಸ ಧರ್ಮ ಯಾಕೆ ಸ್ಥಾಪನೆ ಮಾಡಬಾರದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಯಲಬುರ್ಗಾ ತಾಲ್ಲೂಕಿನ ಬೋದೂರು ಗ್ರಾಮದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನದೇ ಒಂದು ಧರ್ಮ ಇದೆ. ನಾನೇ ಯಾಕೆ ಒಂದು ಧರ್ಮ ಮಾಡಬಾರದು. ನನಗೆ ಫಾಲೋವರ್ಸ್ ಇಲ್ಲವೆಂದು ಸುಮ್ಮನಿದ್ದೇನೆ. ನಾನು ಎಲ್ಲ ಧರ್ಮದ ಸಾರಾಂಶಗಳನ್ನು ಓದಿದ್ದೇನೆ ಎಂದರು.

ನನ್ನ ಜೊತೆ ಹಿಂದೂ ಧರ್ಮದವರು ಚರ್ಚೆ ಇಡಲಿ ನೋಡೋಣ. ಯಾರ ಬರುತ್ತಾರೆ ನನ್ನ ಜೊತೆ ಚರ್ಚೆಗೆ. ಸುನೀಲ್ ಕುಮಾರ್, ಆರ್. ಅಶೋಕಗೆ ಹೇಳಿ, ಹಿಂದು ಧರ್ಮ ಜನರಿಂದ ಆಗಿರುವುದು. ಹಿಂದೂ ಧರ್ಮದ ಸ್ಥಾಪಕರು ಯಾರು ಅಂತ ಹೇಳಲಿ. ನಾನು ಶರಣ ತತ್ವಗಳನ್ನು ಒಪ್ಪಿಕೊಂಡವನು. ನಾನು ಯಾವುದೇ ಧರ್ಮ, ಹಿಂದೂ ಧರ್ಮ ಕೆಟ್ಟದ್ದು ಅಂತ ಹೇಳಿಲ್ಲ. ನಿಜವಾಗಿಯೂ ನಾನೇ ಯಾಕೆ ಒಂದು ಧರ್ಮ ಮಾಡಬಾರದು ಎಂದು ಯೋಚನೆ ಮಾಡುತ್ತಿದ್ದೇನೆ. ಎಲ್ಲ ಸೇರಿಸಿ, ಒಂದು ಒಳ್ಳೆಯ ಧರ್ಮ ಯಾಕೆ ಮಾಡಬಾರದು ಎಂದರು.

ಸುನೀಲಕುಮಾರ, ಆರ್. ಅಶೋಕ ನನ್ನ ಸ್ನೇಹಿತರು: ಬಿಜೆಪಿ ನಾಯಕರಾದ ಸುನೀಲಕುಮಾರ್, ಆರ್. ಆಶೋಕ ನನ್ನ ಫ್ರೆಂಡ್ಸ್. ನಾನು ಯಾವುದೇ ಧರ್ಮ ಕೆಟ್ಟದ್ದು ಎಂದು ಹೇಳಿಲ್ಲ. ನಾನು ಕುರಾನ್‌ನಲ್ಲಿನ ಮ್ಯಾನ್ ಕೈಂಡ್ ಎಂದು ಇದೆ. ಅದರ ಬಗ್ಗೆ ಹೇಳಿದ್ದೇನೆ. ಅದರರ್ಥ ಹಿಂದು ಧರ್ಮ ಕೆಟ್ಟದ್ದು ಎಂದು ಹೇಳಿಲ್ಲ. ನಾನು ಎಲ್ಲ ಧರ್ಮದ ಸ್ಥಳಗಳಿಗೂ ಸ್ಟಡಿ ಮಾಡಲು ಹೋಗಿದ್ದೇನೆ. ನಾನು ಮೆಕ್ಕಾಗೆ ಹೋಗಬೇಕೆಂದು ಹೇಳಿದ್ದೇನೆ. ಆದರೆ ಆಗುವುದಿಲ್ಲೆಂದು ಹೇಳಿದ್ದು, ಅಲ್ಲಿಗೆ ಹೋಗಲು ಮತಾಂತರ ಆಗಬೇಕು. ನಾನು ಮತಾಂತರ ಆಗುವುದಿಲ್ಲ ಎಂದರು.

ಈಶ್ವರಪ್ಪ ಅಯೋಗ್ಯರ ಕೈನಲ್ಲಿ ಶಿಕ್ಷಣ ಖಾತೆ ಕೊಟ್ಟಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಏನಾದರೂ ಹೇಳಲಿ, ಇನ್ನೊಬ್ಬರನ್ನು, ಮುಸ್ಲಿಂರನ್ನು ಹೊಗಳಿದರೆ ಅವರಿಗೆ ನಾವು ಅಯೋಗ್ಯರು. ನಾನು ಯಾವುದೇ ಧರ್ಮಕ್ಕೆ ಸೇರಿದವನಲ್ಲ, ಇದು ಸ್ಪಷ್ಟವಾಗಿ ಹೇಳುತ್ತೇನೆ. ಎಲ್ಲ ಧರ್ಮದ ಬಗ್ಗೆ ಸ್ಟಡಿ ಮಾಡಿದ್ದೇನೆ. ಎಲ್ಲ ಧರ್ಮ ಶ್ರೇಷ್ಠ ಇದೆ. ಎಲ್ಲ ಧರ್ಮದ ಬಗ್ಗೆ ಗೌರವ ಇದೆ. ಯಾರು ಯಾವುದೇ ಧರ್ಮ ಆಚರಣೆ ಮಾಡಲಿ ನನ್ನ ವಿರೋಧ ಇಲ್ಲ. ಅವರು ರಾಜೀನಾಮೆ ಕೇಳುತ್ತಾರೆ ಎಂದರೆ ಕೇಳಲಿ. ಅವರಿಗೆ ನಾನು ಉತ್ತರ ಕೊಡುತ್ತೇನೆ. ನಾನು ಯಾವ ಧರ್ಮಕ್ಕೂ ಸೇರದವನು ಎಂದರು.

ಪೆಟ್ರೋಲ್ ಹಾಕಿಸುವಾಗಲೇ ಏಕಾಏಕಿ ಕುಸಿದು ಬಿದ್ದು ವ್ಯಕ್ತಿ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

The post ಹೊಸ ಧರ್ಮದ ಚಿಂತನೆಗೆ ರಾಯರಡ್ಡಿ ಕೊಟ್ಟ ಕಾರಣವೇನು? appeared first on Samyukta Karnataka.

ಇಸ್ಲಾಂ ಧರ್ಮ ಶ್ರೇಷ್ಠ, ಹಜ್‌ ಯಾತ್ರೆಗೆ ಹೋಗುವ ಆಸೆಯಿದೆ: ರಾಯರಡ್ಡಿ
ಕೊಪ್ಪಳ: ಬೇರೆ ಎಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮ ಶ್ರೇಷ್ಠವಾಗಿದೆ. ಮಠ-ಮಾನ್ಯಗಳಿಗೆ ಹೋಗಬಾರದು. ನಾನು ಜಾಸ್ತಿ ಹೋಗುವುದೇ ಇಲ್ಲ. ಹಜ್‌ ಯಾತ್ರೆಗೆ ಹೋಗುವ ಆಸೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಕುಕನೂರಿನಲ್ಲಿ ಜಾಮಿಯಾ ಮಸೀದಿ ಬಜಾರ್ ಮತ್ತು ಮುಸ್ಲಿಂ ಖಬರಸ್ಥಾನ (ಸುನ್ನಿ) ಕಮಿಟಿ ಆಶ್ರಯದಲ್ಲಿ ಮಹಮ್ಮದ ಪೈಗಂಬರ್‌ ಜಯಂತಿ ನಿಮಿತ್ತ ಆಯೋಜಿಸಿದ್ದ ಮುಸ್ಲಿಂ ಸಮಾಜದವರ ಉಚಿತ ಸಾಮೂಹಿಕ ವಿವಾಹ(ನಿಖಾಃ) ಸಮಾರಂಭದಲ್ಲಿ ಭಾಗವಹಿಸಿ, ನವ ದಂಪತಿಗಳಿಗೆ ಶುಭ ಹಾರೈಸಿ ಅವರು ಮಾತನಾಡಿದರು.

ಇಸ್ಲಾಂ ಧರ್ಮ ಒಂದು ಶ್ರೇಷ್ಠ ಧರ್ಮ. ಇಸ್ಲಾಂ ಬಗ್ಗೆ ತಪ್ಪು ಕಲ್ಪನೆ ಮಾಡಲಾಗುತ್ತಿದೆ. ನಾನು ಕುರಾನ್ ಸ್ಟಡಿ ಮಾಡಲು ತಯಾರಿದ್ದೇನೆ. ಧರ್ಮದ ಬಗ್ಗೆ ಸ್ಟಡಿ ಮಾಡಬೇಕು. ಅವುಗಳ ಹಿಂದಿನ ಇತಿಹಾಸವನ್ನು ಸ್ಟಡಿ ಮಾಡಬೇಕು. ನನಗೆ ಹಜ್‌ ಯಾತ್ರೆಗೆ ಹೋಗುವುದಕ್ಕೆ ಆಸೆ ಇದೆ. ಆದರೆ ಅವಕಾಶ ಇಲ್ಲ. ಅಲ್ಲಿಗೆ ಹೋಗುವುದಕ್ಕೆ ಮತಾಂತರ ಆಗಿರಬೇಕು ಎಂದರು.

ಕುರಾನ್ ಕೇವಲ ಮುಸ್ಲಿಮರಿಗೆ ಮಾತ್ರ ಕೊಟ್ಟಿಲ್ಲ. ಕುರಾನ್‌ ಯಾರು ಬೇಕಾದರೂ ಓದಬಹುದು. ಮಹಮ್ಮದ್ ಪೈಂಗಬರ್‌ ಇಡೀ ಬ್ರಹ್ಮಾಂಡಕ್ಕೆ ಕುರಾನ್‌ ಕೊಟ್ಟಿದ್ದಾರೆ. ಈ ಧರ್ಮ ವೈಜ್ಞಾನಿಕವಾಗಿದೆ. ಮನುಷ್ಯ ಹೇಗೆ ಬದುಕಬೇಕೆಂದು ಈ ಧರ್ಮದಲ್ಲಿದೆ. ಮತಾಂತರ ಆಗಬಾರದು. ಜಾತಿವಾದಿ ಆಗಬಾರದು. ಎಲ್ಲ ಧರ್ಮಗಳಲ್ಲಿನ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬೇಕು. ಇಸ್ಲಾಂ ಧರ್ಮ ಬಹಳ ಮಾನವೀಯತೆಯ ಧರ್ಮವಾಗಿದೆ ಎಂದರು.

ಮಸೀದಿಗೆ ಹೋಗಿ ಅಲ್ಲಾಹು ಅಕ್ಬರ್‌ ಅಂದರೆ ನಡೆಯುವುದಿಲ್ಲ. ಎಲ್ಲ ಧರ್ಮದಲ್ಲಿಯೂ ಹಾಗೆಯೇ ಇದೆ. ದೇವಸ್ಥಾನದಲ್ಲಿಯೂ ಹಾಗೆಯೇ ಮಾಡುತ್ತಾರೆ. ಶಾದಿಮಹಲ್‌ಗೆ ಸರ್ಕಾರದ ದುಡ್ಡು ಕೊಟ್ಟಿದ್ದೇವೆ. ಸೌದಿ ಅರೇಬಿಯಾ, ಪಾಕಿಸ್ತಾನ, ಮುಸ್ಲಿಂ ದೇಶದಿಂದ ದುಡ್ಡು ಬರುವುದಿಲ್ಲ. ಯಾವುದೇ ಧರ್ಮ ಇರಲಿ, ಧಾರ್ಮಿಕ ಕ್ಷೇತ್ರದ ಹುಂಡಿ, ಭೂಮಿ ಮುಟ್ಟಿದರೆ ಅದು ಮಹಾಪಾಪ ಎಂದರು.

ಗೃಹಲಕ್ಷ್ಮೀ 3ನೇ ವರ್ಷಾಚರಣೆ: ಪಿಂಕ್ ಲೈಟ್‌ನಲ್ಲಿ ಮಿಂಚಿದ ಹಂಪಿ ಕಲ್ಲಿನ ತೇರು

The post ಇಸ್ಲಾಂ ಧರ್ಮ ಶ್ರೇಷ್ಠ, ಹಜ್‌ ಯಾತ್ರೆಗೆ ಹೋಗುವ ಆಸೆಯಿದೆ: ರಾಯರಡ್ಡಿ appeared first on Samyukta Karnataka.

ರಾಜೀನಾಮೆ ಕೊಟ್ಟ ಮೇಲೂ ಪ್ರಚಾರಕ್ಕಾಗಿ ಬಿಜೆಪಿಗರ ಪಾದಯಾತ್ರೆ
ಕೊಪ್ಪಳ: ನಾಗೇಂದ್ರ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ಮುಜುಗರ ಇಲ್ಲ. ಪ್ರಚಾರಕ್ಕಾಗಿ ಬಿಜೆಪಿ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮೊದಲ ದಿನದಿಂದಲೇ ಟೇಕ್‌ಅಫ್‌ ಆಗಿದೆ. ಸಿದ್ದರಾಮಯ್ಯನವರು ಸಿಎಂ ಇದ್ದಾಗಲು ಇತ್ತು. ಈಗ ಡಿ.ಕೆ. ಶಿವಕುಮಾರರವರು ಸಿಎಂ ಆದ ಬಳಿಕವೂ ಟೆಪ್‌ಅಫ್‌ ಆಗಿದೆ. ನಾಗೇಂದ್ರ ರಾಜೀನಾಮೆ ಕೊಟ್ಟಿರುವುದು ಸರ್ಕಾರಕ್ಕೆ ಮುಜುಗರ ಏನಿಲ್ಲ. ಆರೋಪಗಳು ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಾಗುತ್ತದೆ ಎಂದರು.

ವಿಪಕ್ಷದವರು ಅದನ್ನು ಸುಮ್ ಸುಮ್ಮನ್ನೇ ವಿವಾದ ಮಾಡಿದರು. ಬಿ. ನಾಗೇಂದ್ರರವರ ಮೇಲೆ ಯಾವುದೇ ಸಾಕ್ಷಿಗಳು ಇರಲಿಲ್ಲ. ಎಸ್.ಐ.ಟಿ ತನಿಖೆಯಲ್ಲೂ ಯಾವುದೇ ಸಾಕ್ಷಾಧಾರಗಳು ಇರಲಿಲ್ಲ. ರಾಜಕೀಯ ದುರುದ್ದೇಶದಿಂದ ನಾಗೇಂದ್ರ ರಾಜಕೀಯ ಭವಿಷ್ಯಕ್ಕೆ ಮಸಿ ಬಳಿಯೋ ಕೆಲಸ ಆಗಿದೆ. ಆದರೆ ನೈತಿಕ ಹೊಣೆ ಹೊತ್ತು ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಬಸವರಾಜ ಶಿವಣ್ಣನವರ್‌ಗೆ ಸಚಿವ ಸ್ಥಾನ ನೀಡುವುದು ಹೈಕಮಾಂಡ್‌ಗೆ ಬಿಟ್ಟಿರುವ ತೀರ್ಮಾನವಾಗಿದೆ ಎಂದರು.

ರಾಯಚೂರು ಬಳ್ಳಾರಿ ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಪ್ರಚಾರ ಮಾಡಿಕೊಳ್ಳಲು ಏನಾದರೊಂದು ವಿಷಯ ಬೇಕು. ರಾಜೀನಾಮೆ ಕೊಡಿ ಎಂದು ಪಾದಯಾತ್ರೆ ಮಾಡುತ್ತೇವೆಂದರು. ಈಗ ರಾಜೀನಾಮೆ ಕೊಟ್ಟರೂ ಕೂಡಾ, ಪಾದಯಾತ್ರೆ ಮಾಡಿದರೆ ಅದಕ್ಕೆ ಅರ್ಥ ಇಲ್ಲ. ಪ್ರಚಾರಕ್ಕೋಸ್ಕರ ಪಾದಯಾತ್ರೆ ಮಾಡುತ್ತಿದ್ದರೆ ಮಾಡಿಕೊಳ್ಳಲಿ ಎಂದರು.

ಸಿದ್ದು-ಬಿಜೆಪಿಗರ ಭೇಟಿಗೆ ವಿಶೇಷ ರಾಜಕೀಯ ಅರ್ಥ ನೀಡಬೇಡಿ: ಸಿದ್ದರಾಮಯ್ಯ ಅವರನ್ನು ಬಿಜೆಪಿ ನಾಯಕರು ಭೇಟಿ ಮಾಡುತ್ತಿರುವ ಬಗ್ಗೆ ಅವರನ್ನೇ ಕೇಳಬೇಕು. ಸಿಎಂ ಸ್ಥಾನದಿಂದ ಕೆಳಗೆ ಇಳಿದ ಬಳಿಕ, ಸಹಜವಾಗಿ ಬೇರೆ ಪಕ್ಷದ ನಾಯಕರು ಭೇಟಿ ಮಾಡುತ್ತಾರೆ. ಅವರ ಜೊತೆ ಆಪ್ತರಾಗಿರುವ ನಾಯಕರು ಬಂದು ಭೇಟಿ ಮಾಡಿದ್ದಾರೆ. ಇದಕ್ಕೆ ವಿಶೇಷ ರಾಜಕೀಯ ಅರ್ಥ ನೀಡಬಾರದು. ಬಿಜೆಪಿ ನಾಯಕರ ಜೊತೆ ಚುನಾವಣೆಯ ಚರ್ಚೆ ಮಾಡಲು ಸಾಧ್ಯವಿಲ್ಲ. ಯಾವತ್ತಿದ್ದರೂ ಸಿದ್ದರಾಮಯ್ಯ ಬಿಜೆಪಿ ಸಿದ್ಧಾಂತಕ್ಕೆ ವಿರುದ್ಧ. 2028ರ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದೇ ಅಂತಿಮ ಎಂದರು.

ಸೆ. 1ರಂದು `ಚುನಾವಣಾ ಆಯೋಗ ಚಲೋ’ ಬೃಹತ್ ಪ್ರತಿಭಟನೆ

The post ರಾಜೀನಾಮೆ ಕೊಟ್ಟ ಮೇಲೂ ಪ್ರಚಾರಕ್ಕಾಗಿ ಬಿಜೆಪಿಗರ ಪಾದಯಾತ್ರೆ appeared first on Samyukta Karnataka.

ಕೊಪ್ಪಳ ಬಳಿ ಬೈಕ್ ಅಪಘಾತ, ನರಗುಂದದ ಮೂವರು ಸಾವು
ಕೊಪ್ಪಳ: ನಿಂತಿದ್ದ ಗೂಡ್ಸ್ ವಾಹನಕ್ಕೆ ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಬನ್ನಿಕೊಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಮೃತರನ್ನು ನರಗುಂದದ ಮಾಬೂಸಾಬ್ ಬುಡನ್ ಸಾಬ್ ಮಟಗೇರಿ (17), ಫಕ್ರಸಾಬ್ ಹಸಸಾಬ್‌ಮಾರನಬಸರಿ (19), ಶಾನುಸಾಬ್ ಮಕ್ತುಮ್ ಬಾಷ ಬಾಸಪುರ (15) ಎಂದು ಗುರುತಿಸಲಾಗಿದೆ.

ನರಗುಂದದಲ್ಲಿ ಈದ್ ಮಿಲಾದ್ ಹಬ್ಬದ ಡಿಜೆ ಮೆರವಣಿಗೆ ನಿಷೇಧಿಸಲಾಗಿತ್ತು. ಹಾಗಾಗಿ ಡಿಜೆ ಮೆರವಣಿಗೆ ನೋಡಲು ಈ ಮೂವರು ಬೈಕ್‌ನಲ್ಲಿ ಕೊಪ್ಪಳಕ್ಕೆ ಹೊರಟಿದ್ದರು.
ಮಾಹಿತಿ ತಿಳಿಯುತ್ತಿದ್ದಂತೆ ಕುಕನೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದರು.

ಈದ್ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನ: ಆರೋಪಿ ವಶಕ್ಕೆ

The post ಕೊಪ್ಪಳ ಬಳಿ ಬೈಕ್ ಅಪಘಾತ, ನರಗುಂದದ ಮೂವರು ಸಾವು appeared first on Samyukta Karnataka.

ಕಿರುಕುಳ ಆರೋಪ: ಬಿಇಓ ಕಚೇರಿ ಅಧೀಕ್ಷಕ ಆತ್ಮಹತ್ಯೆ
ಗಂಗಾವತಿ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಧೀಕ್ಷಕರಾಗಿದ್ದ ಮಂಜುನಾಥ ಎಚ್.ಜಿ. ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಡ್ಡರಹಟ್ಟಿ-ಆರಾಳ್ ಮಧ್ಯೆ ಹರಿಯುವ ಎಡದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಮೃತದೇಹಕ್ಕಾಗಿ ಪೊಲೀಸರು ಹಾಗೂ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮಂಜುನಾಥ ಅವರು ವಿಕಲಚೇತನರಾಗಿದ್ದು, ಸೋಮವಾರ ಬೆಳಿಗ್ಗೆ ತಮ್ಮ ತ್ರಿಚಕ್ರ ವಾಹನದಲ್ಲಿ ತೆರಳಿ, ಕಾಲುವೆ ದಂಡೆಯಲ್ಲಿ ಬೈಕ್ ಬಿಟ್ಟು ಕಾಲುವೆಗೆ ಹಾರಿರುವುದಾಗಿ ಶಂಕಿಸಲಾಗಿದೆ.

ಬಿಇಒ, ಮಹಿಳಾ ಸೂಪರಿಂಟೆಂಡೆಂಟ್ ಹಾಗೂ ಪತ್ರಾಂಕಿತ ವ್ಯವಸ್ಥಾಪಕರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಡೆತ್‌ನೋಟ್ ಪರಿಶೀಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ದಿ ತಿಳಿಸಿದ್ದಾರೆ.

‌ಪ್ರಿಯಾಂಕ್ ಖರ್ಗೆ – ರಾಹುಲ್‌ ಗಾಂಧಿ ವಿರುದ್ಧ ಭಾಂಡಗೆ ವಾಗ್ದಾಳಿ

The post ಕಿರುಕುಳ ಆರೋಪ: ಬಿಇಓ ಕಚೇರಿ ಅಧೀಕ್ಷಕ ಆತ್ಮಹತ್ಯೆ appeared first on Samyukta Karnataka.

ಕೇಂದ್ರದ 26 ಸಚಿವರ ವಿರುದ್ಧವೂ ಪ್ರಕರಣ ತಂಗಡಗಿ ಆರೋಪ
ಕೊಪ್ಪಳ: ಕೇಂದ್ರ ಸಂಪುಟದಲ್ಲಿರುವ 26 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಅವರಲ್ಲಿ ಮೂವರ ವಿರುದ್ಧ ಅತ್ಯಾಚಾರ ಪ್ರಕರಣಗಳಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೇವಲ ಆರೋಪ ಕೇಳಿಬಂದಿರುವ ಕಾರಣಕ್ಕೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಕೇಳುತ್ತಿರುವ ಬಿಜೆಪಿಯವರಿಗೆ ನೈತಿಕತೆ ಇದ್ದರೆ ಮೊದಲು ತಮ್ಮ ಸಂಪುಟದಲ್ಲಿರುವವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದರು.

ಪ್ರಕರಣ ದಾಖಲಾಗಿರುವ ಮಾತ್ರಕ್ಕೆ ಯಾರನ್ನೂ ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಬಿ. ನಾಗೇಂದ್ರ ಅವರ ಮೇಲಿನ ಆರೋಪ ಸಾಬೀತಾದರೆ ಅವರು ಒಂದು ಕ್ಷಣವೂ ಸಚಿವ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧವೂ ವಿವಿಧ ಪ್ರಕರಣಗಳಿವೆ. ನೈತಿಕತೆ ಇದ್ದರೆ ಮೊದಲು ಅಂತಹವರ ವಿರುದ್ಧ ಕ್ರಮ ಕೈಗೊಂಡು ಬಳಿಕ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಲಿ ಎಂದು ತಂಗಡಗಿ ಹೇಳಿದರು.

ಅಸ್ಪೃಶ್ಯತೆ ಇನ್ನೂ ಜೀವಂತ- ಆರ್‌ಎಸ್‌ಎಸ್ ಮೌನವೇಕೆ?

The post ಕೇಂದ್ರದ 26 ಸಚಿವರ ವಿರುದ್ಧವೂ ಪ್ರಕರಣ ತಂಗಡಗಿ ಆರೋಪ appeared first on Samyukta Karnataka.

ನಾನು ಏಟು ತಿಂದ ಹುಲಿ, ರಾಜ್ಯ ಮೆಚ್ಚುವಂತೆ ಕೆಲಸ ಮಾಡ್ತೀನಿ
ಬಿಜೆಪಿ ಆರೋಪಗಳಿಗೆ ಸದನದಲ್ಲೇ ದಿಟ್ಟ ಉತ್ತರ: ಸಚಿವ ಬಿ. ನಾಗೇಂದ್ರ

ಕೊಪ್ಪಳ: ಹಿಂದುಳಿದವರು ಹಾಗೂ ದಲಿತರು ರಾಜಕೀಯವಾಗಿ ಬೆಳೆಯುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ತುಳಿಯುವ ಉದ್ದೇಶದಿಂದಲೇ ತಮ್ಮ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಸಚಿವ ಬಿ. ನಾಗೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಗೇಂದ್ರ ರಾಜೀನಾಮೆ ನೀಡದಿದ್ದರೆ ಸದನ ನಡೆಯಲು ಬಿಡುವುದಿಲ್ಲ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು. ದಲಿತರು, ಹಿಂದುಳಿದವರು ಬೆಳೆಯಬಾರದು ಎಂಬ ಮನಸ್ಥಿತಿಯಿಂದ ಬಿಜೆಪಿ ನಾಯಕರು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ದಿಟ್ಟ ಉತ್ತರ ನೀಡಲು ನಾವು ಸದನದಲ್ಲಿ ಸಿದ್ಧರಿದ್ದೇವೆ.

ಮುಖ್ಯಮಂತ್ರಿ ಈಗಾಗಲೇ ಈ ವಿಚಾರಕ್ಕೆ ಉತ್ತರ ನೀಡಿದ್ದಾರೆ. ವಿರೋಧ ಪಕ್ಷದವರು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಲಿ; ಅದಕ್ಕೆ ನಾವು ಹಾಗೂ ಸಚಿವ ಸಂಪುಟದ ಎಲ್ಲರೂ ಸೂಕ್ತ ಉತ್ತರ ನೀಡುತ್ತೇವೆ ಎಂದರು.

ನಾನು ಆರೋಪಿ, ಅಪರಾಧಿ ಅಲ್ಲ’ : ವಾಲ್ಮೀಕಿ ನಿಗಮದ ಹಣದ ಅಕ್ರಮ ಪ್ರಕರಣದ ಕುರಿತು ಮಾತನಾಡಿದ ಸಚಿವರು, ಹಗರಣದಲ್ಲಿ ಹೋಗಿರುವ ಹಣವನ್ನು ವಾಪಸ್ ತರಿಸುವ ಪ್ರಯತ್ನ ನಡೆಯುತ್ತಿದೆ. ಹಣ ಯಾವ ರೀತಿ ಪೋಲಾಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ತಾವು ನಿರಪರಾಧಿಯಾಗಿ ಹೊರಬರುವ ವಿಶ್ವಾಸವಿದೆ ಎಂದು ಹೇಳಿದರು. ನಾನು ಪ್ರಕರಣದಲ್ಲಿ ಆರೋಪಿ, ಅಪರಾಧಿ ಅಲ್ಲ. ತಪ್ಪಿತಸ್ಥನಲ್ಲ.

ನಿಯಮ ಉಲ್ಲಂಘಿಸಿಲ್ಲ: ನ್ಯಾಯಾಲಯದಿಂದ ಮುಕ್ತವಾಗಿ ಹೊರಬರುತ್ತೇನೆ ಎಂಬ ನಂಬಿಕೆ ಇದೆ’ ಎಂದರು. ರಾಜ್ಯದಿಂದ ಹೊರಗೆ ತೆರಳಿದ ಸಂದರ್ಭದಲ್ಲೆಲ್ಲ ನಿಯಮಾನುಸಾರ ಅನುಮತಿ ಪಡೆದೇ ಹೋಗಿದ್ದೇನೆ. ಯಾವುದೇ ನಿಯಮ ಉಲ್ಲಂಘಿಸಿಲ್ಲ. ಈ ಪ್ರಕರಣದಲ್ಲಿ ನ್ಯಾಯಾಲಯವೂ ತಡೆಯಾಜ್ಞೆ ನೀಡಿದೆ. ಬಿಜೆಪಿ ನಾಯಕರಿಗೆ ಈ ವಿಚಾರ ತಿಳಿದಿಲ್ಲ ಎಂದು ಟೀಕಿಸಿದರು.

‘ಏಟು ತಿಂದ ಹುಲಿ – ಕೆಲಸ ನೋಡಿ’ : ಖಾತೆ ಹಂಚಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಾಗೇಂದ್ರ, ತಮಗೆ ಯಾವುದೇ ಖಾತೆ ನೀಡಿದರೂ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು. “ಈ ಬಾರಿ ನಾನು ಏಟು ತಿಂದು ಹುಲಿಯಾಗಿದ್ದೇನೆ. ಯಾವ ರೀತಿ ಕೆಲಸ ಮಾಡುತ್ತೇನೆ ಎಂಬುದನ್ನು ಕಾದು ನೋಡಿ. ನನಗೆ ನೀಡುವ ಖಾತೆಯಲ್ಲಿ ರಾಜ್ಯದ ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದರು.

ತಮ್ಮ ಸಚಿವ ಸ್ಥಾನ ಅಥವಾ ಖಾತೆ ಅದಲು-ಬದಲು ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸದ್ಯ ಕೇಳಿಬರುತ್ತಿರುವುದು ಕೇವಲ ಊಹಾಪೋಹ ಎಂದು ಸ್ಪಷ್ಟಪಡಿಸಿದರು. ಖಾತೆ ಹಂಚಿಕೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ನಾಗೇಂದ್ರ ತಿಳಿಸಿದರು.

ಸರ್ವ ಜನಾಂಗದ ಅಭಿವೃದ್ಧಿಗೆ ಬದ್ಧ : ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ತಾವು ಬದ್ಧರಾಗಿದ್ದು, ರಾಜ್ಯದಲ್ಲಿ ಸರ್ವ ಜನಾಂಗವನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡಲಾಗುವುದು ಎಂದು ಸಚಿವರು ಹೇಳಿದರು. ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೆ ಎಲ್ಲ ಜನಾಂಗಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಲಾಗುವುದು ಎಂದು ಅವರು ತಿಳಿಸಿದರು.

ತಮ್ಮ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಸಹಿಸಿಕೊಳ್ಳಲಾಗದೆ ಬಿಜೆಪಿ ನಾಯಕರು ರಾಜಕೀಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನಾಗೇಂದ್ರ ಪುನರುಚ್ಚರಿಸಿದರು.

ಒಟ್ಟಿನಲ್ಲಿ, ವಾಲ್ಮೀಕಿ ನಿಗಮದ ಹಣದ ಅಕ್ರಮ ಪ್ರಕರಣ, ತಮ್ಮ ರಾಜೀನಾಮೆಗೆ ಬಿಜೆಪಿ ಒತ್ತಾಯ ಹಾಗೂ ಸಚಿವ ಖಾತೆ ಹಂಚಿಕೆ ಕುರಿತು ಕೇಳಿಬರುತ್ತಿರುವ ಚರ್ಚೆಗಳ ನಡುವೆ ಬಿ. ನಾಗೇಂದ್ರ ನೀಡಿರುವ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿವೆ. ನ್ಯಾಯಾಲಯದ ವಿಚಾರಣೆಯಲ್ಲಿರುವ ಪ್ರಕರಣದಲ್ಲಿ ಅಂತಿಮ ತೀರ್ಪು ಬರುವವರೆಗೆ ಆರೋಪಗಳು ಮತ್ತು ಅಪರಾಧ ಸಾಬೀತಾದ ವಿಚಾರಗಳನ್ನು ಪ್ರತ್ಯೇಕವಾಗಿ ನೋಡಬೇಕಾಗಿದೆ.

The post ನಾನು ಏಟು ತಿಂದ ಹುಲಿ, ರಾಜ್ಯ ಮೆಚ್ಚುವಂತೆ ಕೆಲಸ ಮಾಡ್ತೀನಿ appeared first on Samyukta Karnataka.

ಅಸಮಾಧಾನ ಎರಡು ದಿನ, ಬಳಿಕ ಎಲ್ಲವೂ ಸರಿಹೋಗುತ್ತೆ
ಕೊಪ್ಪಳ: ಎಲ್ಲ ಜಾತಿಗಳಿಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಕಳೆದ ಸಂಪುಟದಲ್ಲಿ ಬ್ರಾಹ್ಮಣ ಸಮಾಜದ ದಿನೇಶ ಗುಂಡೂರಾವ್‌ಗೆ ನೀಡಲಾಗಿತ್ತು. ಆಗ ನನಗೂ ನೀಡಿರಲಿಲ್ಲ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಕೊಪ್ಪಳದಲ್ಲಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ರಾಜ್ಯದಲ್ಲಿ 3 ಸಾವಿರ ಜಾತಿಗಳಿವೆ. ಎಲ್ಲ ಜಾತಿಗಳಿಗೆ ಸಚಿವ ಸ್ಥಾನ ನೀಡಿದರೆ, 3000 ಜನ ಸಚಿವರಾಗುತ್ತಾರೆ. ಹಾಗಾಗಿ ಜಾತಿಯ ಆಧಾರದ ಮೇಲೆಯೇ ಸಚಿವ ಸ್ಥಾನ ನೀಡಲು ಆಗುವುದಿಲ್ಲ ಎಂದರು.

ಶಾಸಕರು ಅಸಮಾಧಾನಗೊಂಡಿದ್ದಾರೆ. ಅಧಿಕಾರ ಎಲ್ಲರಿಗೂ ಬೇಕು. ಇದು ತಪ್ಪಲ್ಲ. 33 ಸಚಿವರಿಗಿಂತಲೂ ಹೆಚ್ಚು ಮಾಡಲು ಬರುವುದಿಲ್ಲ. ಎರಡು ದಿನ ಅಸಮಾಧಾನ ಇರುತ್ತದೆ. ಬಳಿಕ ಎಲ್ಲವೂ ಸರಿಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.

UPI ಪಾವತಿಗೆ ಶುಲ್ಕ: ಯಾರಿಗೆ ಅನ್ವಯ? ಯಾರಿಗೆ ವಿನಾಯಿತಿ? ಇಲ್ಲಿದೆ ಮಾಹಿತಿ

The post ಅಸಮಾಧಾನ ಎರಡು ದಿನ, ಬಳಿಕ ಎಲ್ಲವೂ ಸರಿಹೋಗುತ್ತೆ appeared first on Samyukta Karnataka.