ಅಸ್ಪೃಶ್ಯತೆ ಇನ್ನೂ ಜೀವಂತ- ಆರ್‌ಎಸ್‌ಎಸ್ ಮೌನವೇಕೆ?

ಕಲಬುರಗಿ: `ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆಯಲ್ಲಿದ್ದು, ಹಿಂದೂ ಹಿಂದೂ ಎಂದು ಅಬ್ಬರಿಸುವ ಆರೆಸ್ಸೆಸ್ ಇದನ್ನು ಸರಿಪಡಿಸಬೇಕಿತ್ತು. ಏಕೆ ಮೌನ ವಹಿಸಿದೆ. ಸರಸಂಘಚಾಲಕ ಮೋಹನ್ ಭಾಗವತ್ ಈ ಬಗ್ಗೆ ಏಕೆ ಮಾತನಾಡೋದಿಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಏಕೆ ತಿಳಿಹೇಳಲ್ಲ?’ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು. ಉತ್ತರಾಖಂಡದಲ್ಲಿ ಇತ್ತೀಚೆಗೆ ತಾವು ಭಾಷಣ ಮಾಡಿದ ಸ್ಥಳ ಶುದ್ಧೀಕರಿಸಿದ್ದನ್ನು ಪ್ರಸ್ತಾಪಿಸುತ್ತ ಆರ್‌ಎಸ್‌ಎಸ್ ಮತ್ತು ಮೋದಿ, ಭಾಗವತ್‌ರನ್ನು ತರಾಟೆಗೆ ತೆಗೆದುಕೊಂಡ ಅವರು, ಹಿಂದುತ್ವದಲ್ಲಿ ನಂಬಿಕೆಯಿರುವವರನ್ನು ಮೆಚ್ಚಿಸಿ … Continue reading ಅಸ್ಪೃಶ್ಯತೆ ಇನ್ನೂ ಜೀವಂತ- ಆರ್‌ಎಸ್‌ಎಸ್ ಮೌನವೇಕೆ?