‌ಪ್ರಿಯಾಂಕ್ ಖರ್ಗೆ – ರಾಹುಲ್‌ ಗಾಂಧಿ ವಿರುದ್ಧ ಭಾಂಡಗೆ ವಾಗ್ದಾಳಿ

ಬಾಗಲಕೋಟೆ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಆಡಿರುವ ಮಾತುಗಳು ಚರ್ಚೆಗೆ ಗ್ರಾಸವಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನ ಹೊಡೆಯುತ್ತಾರೆ ಎಂದು ಹೇಳಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ಪ್ರಬುದ್ಧ ಎಂದು ಭಾವಿಸಿದ್ದೆ ಆದರೆ ಪ್ರಧಾನಿ ವಿರುದ್ಧ ಇಂಥ ಹೇಳಿಕೆ ನೀಡಿರುವ ಅವರನ್ನೇ ಜನ ಹೊಡೆಯತ್ತಾರೆ. ಜನರಷ್ಟೇ ಅಲ್ಲ ಅವರ ಪಕ್ಷದ ಕಾರ್ಯಕರ್ತರೇ ಹೊಡೆಯುತ್ತಾರೆ ಎಂದಿದ್ದಾರೆ. ಅವರ ಮಗ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಹುಚ್ಚ … Continue reading ‌ಪ್ರಿಯಾಂಕ್ ಖರ್ಗೆ – ರಾಹುಲ್‌ ಗಾಂಧಿ ವಿರುದ್ಧ ಭಾಂಡಗೆ ವಾಗ್ದಾಳಿ