ಹೊಸ ಧರ್ಮದ ಚಿಂತನೆಗೆ ರಾಯರಡ್ಡಿ ಕೊಟ್ಟ ಕಾರಣವೇನು?
ಕೊಪ್ಪಳ: ಹೊಸ ಧರ್ಮ ಸ್ಥಾಪನೆ ಮಾಡುತ್ತೇನೆ. ಎಲ್ಲ ಒಳ್ಳೆಯ ವಿಚಾರ ಇಟ್ಟುಕೊಂಡು, ಹೊಸ ಧರ್ಮ ಯಾಕೆ ಸ್ಥಾಪನೆ ಮಾಡಬಾರದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ಯಲಬುರ್ಗಾ ತಾಲ್ಲೂಕಿನ ಬೋದೂರು ಗ್ರಾಮದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನದೇ ಒಂದು ಧರ್ಮ ಇದೆ. ನಾನೇ ಯಾಕೆ ಒಂದು ಧರ್ಮ ಮಾಡಬಾರದು. ನನಗೆ ಫಾಲೋವರ್ಸ್ ಇಲ್ಲವೆಂದು ಸುಮ್ಮನಿದ್ದೇನೆ. ನಾನು ಎಲ್ಲ ಧರ್ಮದ ಸಾರಾಂಶಗಳನ್ನು ಓದಿದ್ದೇನೆ ಎಂದರು. ನನ್ನ ಜೊತೆ ಹಿಂದೂ ಧರ್ಮದವರು ಚರ್ಚೆ ಇಡಲಿ … Continue reading ಹೊಸ ಧರ್ಮದ ಚಿಂತನೆಗೆ ರಾಯರಡ್ಡಿ ಕೊಟ್ಟ ಕಾರಣವೇನು?
Copy and paste this URL into your WordPress site to embed
Copy and paste this code into your site to embed