ಧಾರವಾಡ ಲೋಕಸಭಾ ಕ್ಷೇತ್ರ ಮತದಾನ ಪ್ರಮಾಣ ಮಧ್ಯಾಹ್ನ 3 ಗಂಟೆಗೆ

Advertisement

ಧಾರವಾಡ: ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಶೇ. 55ರಷ್ಟು ಮತದಾನವಾಗಿದೆ.

ನವಲಗುಂದ ಶೇ. 56.06., ಕುಂದಗೋಳ ಶೇ.54.54, ಧಾರವಾಡ ಶೇ.57.2, ಹು.ಧಾ ಪೂರ್ವ ಶೇ.55.2, ಹು-ಧಾ ಸೆಂಟ್ರಲ್ ಶೇ.52.61, ಹು-ಧಾ ಪಶ್ಚಿಮ 51.58, ಕಲಘಟಗಿ ಶೇ.60.1, ಶಿಗ್ಗಾವಿ ಶೇ.54.57ರಷ್ಟು ಮತದನಾವಾಗಿದೆ.