ಮತ ಚಲಾಯಿಸಿದ ಶತಾಯುಷಿ

Advertisement

ದಾವಣಗೆರೆ: ಹರಿಹರ ತಾ. ಹನಗವಾಡಿ ಮತಗಟ್ಟೆಯಲ್ಲಿ ೧೦೨ ವರ್ಷದ ಯಲ್ಲಮ್ಮನವರು ಮತಗಟ್ಟೆಗೆ ಬಂದು ಮತ ಚಲಾಯಿಸುವ ಮೂಲಕ ಯುವ ಸಮುದಾಯಕ್ಕೆ ಮತದಾನದ ಜಾಗೃತಿ ಮೂಎಇಸಿದರು. ಈ ಸಂದರ್ಭದಲ್ಲಿ ವೆಚ್ಚ ವೀಕ್ಷಕರಾದ ಪ್ರತಿಭಾಸಿಂಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಉಪಸ್ಥಿತರಿದ್ದರು‌.