ಮತ ಚಲಾಯಿಸಿದ ರಿತೇಶ್​-ಜೆನಿಲಿಯಾ

Advertisement

ನಟ ರಿತೇಶ್ ದೇಶ್​ಮುಖ್ ಹಾಗೂ ಜೆನಿಲಿಯಾ ದೇಶ್​ಮುಖ್​ ಮತ ಚಲಾಯಿಸಿದ್ದಾರೆ
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಂಚಿಕೋಮಡಿದ್ದು ಮಹಾರಾಷ್ಟ್ರದ ಲಾತೂರ್​ ಮತದಾನ ಕೇಂದ್ರದಲ್ಲಿ ಸಾಲಿನಲ್ಲಿ ನಿಂತು ದಂಪತಿ ವೋಟ್ ಮಾಡಿದ್ದಾರೆ.